Blog

ಎಂಎಲ್‍ಸಿ ಹೆಸರಿನಲ್ಲಿ ವಿಷಮಿಶ್ರಿತ ಲಾಡು ರವಾನೆ-ತನಿಖೆ ಆರಂಭ.!

Published

on

ಶಿವಮೊಗ್ಗ: ಹೊಸ ವರ್ಷಕ್ಕೆ ಶುಭಕೋರುವ ನೆಪದಲ್ಲಿ ಕೆಲ ದುಷ್ಕರ್ಮಿಗಳು ಎಂಎಲ್‍ಸಿ ಧನಂಜಯ್ ಸರ್ಜಿ ಅವರ ಹೆಸರಿನಲ್ಲಿ ವಿಷ ಮಿಶ್ರಿತ ಲಡ್ಡುಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ,
ಹೊಸ ವರ್ಷದ ಹಿನ್ನಲೆ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಅಜೀವ ಸದಸ್ಯ ಡಾ.ಎಸ್ ಟಿ ಅರವಿಂದ್ ಸೇರಿದಂತೆ ಜಿಲ್ಲೆಯ ಹಲವಾರು ಗಣ್ಯರಿಗೆ ಶುಭಕೋರುವ ನೆಪದಲ್ಲಿ ಧನಂಜಯ್ ಸರ್ಜಿ ಹೆಸರಿನಲ್ಲಿ ಭದ್ರಾವತಿಯಿಂದ ಲಡ್ಡುಗಳ ಬಾಕ್ಸ್ ಅನ್ನು ಕೂರಿಯರ್ ಮಾಡಲಾಗಿದೆ,
ಕೂರಿಯರ್ ಕೈಸೇರುತ್ತಿದ್ದಂತೆ ಕುಷಿಯಾದ ನಾಗರಾಜ್ ಅವರು ಧನಂಜಯ್ ಅವರಿಗೆ ಶುಬ ಕೋರಬೇಕು ಎಂದು ಕರೆ ಮಾಡಿದ್ದಾರೆ, ಈ ವೇಳೆ ನಾನು ಯಾವ ಸ್ವೀಟ್ ಬಾಕ್ಸ್ ಕಳುಹಿಸಿಲ್ಲ ಎಂದು ಹೇಳಿದ್ದಾರೆ, ಇದರಿಂದ ಅನುಮಾನಗೊಂಡ ಸರ್ಜಿ ಯಾರು ಸ್ವೀಟ್ ತಿನ್ನದಂತೆ ತಿಳಿಸಿದ್ದಾರೆ,
ಅಷ್ಟೇ ಅಲ್ಲದೆ ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಲಾಗಿದೆ, ಕೂಡಲೇ ಎಚ್ಚೆತ್ತ ಪೊಲೀಸರು ಲಡ್ಡು ಯಾರು ಕೂಡ ಸ್ವೀಟ್ ತಿನ್ನದಂತೆ ತಿಳಿಸಿದ್ದಾರೆ,
ಅಷ್ಟೇ ಅಲ್ಲದೆ ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಲಾಗಿದೆ, ಕೂಡಲೇ ಎಚ್ಚೆತ್ತ ಪೊಲೀಸರು ಲಡ್ಡು ಬಾಕ್ಸ್ ಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಲಡ್ಡು ಸ್ವಲ್ಪ ಕಹಿಯಿರುವುದು ಬೆಳಕಿಗೆ ಬಂದಿದೆ,

Trending

Exit mobile version