ಕಾವೇರಿ ನೀರು ಹರಿಸುವ ಪರಿಸ್ಧಿತಿಯಲ್ಲಿ ನಾವಿಲ್ಲ ಡಿಕೆ ಶಿವಕುಮಾರ್ | Hosa Suddi

ದೇಶ

ಕಾವೇರಿ ನೀರು ಹರಿಸುವ ಪರಿಸ್ಧಿತಿಯಲ್ಲಿ ನಾವಿಲ್ಲ ಡಿಕೆ ಶಿವಕುಮಾರ್

Published

on

ಕಾವೇರಿ ನೀರು ಹರಿಸುವ ಪರಿಸ್ಧಿತಿಯಲ್ಲಿ ನಾವಿಲ್ಲ ಡಿಕೆ ಶಿವಕುಮಾರ್

ಬೆಂಗಳೂರು: ತಮಿಳುನಾಡಿಗೆ ಮತ್ತೆ 2,600 ಕ್ಯೂಸಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಆದೇಶಿಸಿದ್ದು ಈ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ, ಸದ್ಯ ಕಾವೇರಿ ನೀರು ಕೊಡುವಂತಹ ಪರಿಸ್ಧಿತಿಯಲ್ಲಿ ನಾವು ಇಲ್ಲ ಒಳ ಹರಿವು ಶೂನ್ಯ ಆಗಿದೆ ಎಂದು ಡಿಕೆಶಿ ಹೇಳಿದ್ದಾರೆ, ಸದ್ಯ ಕುಡಿಯುವ ನೀರನ್ನು ರಕ್ಷಣೆ ಮಾಡಲೇಬೇಕಿದೆ, ನೀರು ಇಲ್ಲ ದೇವರ ಮೊರೆ ಹೋಗೋಣ ಮಳೆ ಬರಲಿ ಎಂದು ಪ್ರಾರ್ಥಿಸೋಣ ಎಂದು ಅವರು ಹೇಳಿದ್ದಾರೆ, ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮತಿಯ ಸಭೆಯಲ್ಲಿ ಮುಂದಿನ 15 ದಿನಗಳ ಕಾಲ 2,600 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಲಾಗಿದೆ,

Trending

Exit mobile version