ಅಪರಾಧ
Shocking : ನಡುರಸ್ತೆಯಲ್ಲೇ ಮಹಿಳೆಗೆ ಥಳಿಸಿದ್ರಾ ಟಿಎಂಸಿ ನಾಯಕ?
ಕೋಲ್ಕತ್ತಾ: ಜನಸಂದಣಿಯ ನಡುವೆ ಟಿಎಂಸಿ ನಾಯಕನೊಬ್ಬ ಮಹಿಳೆ ಹಾಗೂ ಪುರಷನೊಬ್ಬನಿಗೆ ದೊಣ್ಣೆಯಿಂದ ಥಳಿಸಿ ಚಿತ್ರಹಿಂಸೆ ನೀಡಿದ್ದಾನೆ ಎನ್ನಲಾಗಿದೆ,
ನಾಯಕ ತೃಣಮೂಲ ಕಾಂಗ್ರೆಸ್ ಪಕ್ಷದವನು ಎನ್ನಲಾಗುತ್ತಿದ್ದು ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ವಿರೋಧ ಪಕ್ಷಗಳಾದ ಸಿಪಿಎಂ ಮತ್ತು ಬಿಜೆಪಿ ಈ ವಿಡಿಯೋ ಹಂಚಿಕೊಂಡಿದ್ದು ಈ ಘಟನೆ ಉತ್ತೆ ಬಂಗಾಳದ ದಿನಾಜ್ಪುರ ಜೆಲ್ಲೆಯ ಚೋಪ್ರಾದಲ್ಲಿ ನಡೆದಿದೆ ಎಂದು ಹೇಳಿವೆ.