ನಮಗೆ ಯಾವ ಅಭ್ಯರ್ಥಿಯೂ ಬೇಡ.. ಬಿತ್ತು ನೋಡಿ ಲಕ್ಷ ಲಕ್ಷ ನೋಟಾ! | Hosa Suddi

ಚುನಾವಣೆ

ನಮಗೆ ಯಾವ ಅಭ್ಯರ್ಥಿಯೂ ಬೇಡ.. ಬಿತ್ತು ನೋಡಿ ಲಕ್ಷ ಲಕ್ಷ ನೋಟಾ!

Published

on

ಮಧ್ಯಪ್ರದೇಶ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದೆ, ಅದರೆ ಮಧ್ಯಪ್ರದೇಶದ ಇಂದೋರ್‍ನ ಮತದಾರರು ಅತಿ ಹೆಚ್ಚು ನೋಟಾಗೆ ಮತ ಹಾಕಿದ್ದಾರೆ
ಮಧ್ಯಪ್ರದೇಶ ಇಂದೋರ್‍ನಲ್ಲಿ ಈವರೆಗೆ 1,92,689 ಮತದಾರರು ಮಧ್ಯಾ ಹ್ನದವರೆಗೆ ನೋಟಾಗೆ ಮತ ಹಾಕಿದ್ದಾರೆ, ಈ ಕ್ಷೇತ್ರದಲ್ಲಿ ಬಿಜೆಪಿ, ಬಹುಜನ ಸಮಾಜವಾದಿ ಪಾರ್ಟಿ, ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸೇರಿ 14 ಅಭ್ಯರ್ಥಿಗಳು ಸ್ಪರ್ಧಿಸಿದ್ದರು, ಅದರೆ 1 ಲಕ್ಷಕ್ಕೂ ಅಧಿಕ ಮತದಾರರು ಈ ಅಭ್ಯರ್ಥಿಗಳನ್ನು ತಿರಸ್ಕರಿಸಿ ನೋಟಾಗೆ ಮತ ಚಲಾಯಿಸಿದ್ದಾರೆ,
ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳಿಗೆ ಅಧಿಕೃತವಾಗಿ ತಿರಸ್ಕಾರಕ್ಕಾಗಿ ಮತವನ್ನು ನೋದಾಯಿಸಲು ನೋಟಾ ಅನುಮತಿಸುತ್ತದೆ

Trending

Exit mobile version