ದೇಶ

ಬಾಡಿಗೆ ತಾಯ್ತನದ ಮಹಿಳೆಗೂ ಇನ್ಮುಂದೆ 6 ತಿಂಗಳ ಹೆರಿಗೆ ರಜೆ

Published

on

ನವದೆಹಲಿ: ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುವ ಮಹಿಳೆಗೂ 6 ತಿಂಗಳುಗಳ ಹೆರಿಗೆ ರಜೆ ಕೇಂದ್ರ ಸರ್ಕಾರ ನಿರ್ಧರಿಸಿದೆ,
ಬಾಡಿಗೆ ತಾಯ್ತನದ ಮೂಲಕ ಮಗು ಜನಸಿದರೆ ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ಹೆರಿಗೆ ರಜೆ ನೀಡಬೇಕೆಂಬ ನಿಯಮವಿರಲಿಲ್ಲ, ಅದರೆ ಇದೀಗ ಕೇಂದ್ರ ಸರ್ಕಾರವು 50 ವರ್ಷಗಳ ಹಿಂದಿನ ನಿಯಮಕ್ಕೆ ತಿದ್ದುಪಡಿ ಘೋಷಿಸಿದೆ, ಮಹಿಳಾ ಸರ್ಕಾರಿ ನೌಕರರು 180 ದಿನಗಳ ಹೆರಿಗೆ ರಜೆ ತೆಗೆದುಕೊಳ್ಳಬಹುದು, ಕೇಂದ್ರ ನಾಗರಿಕ ಸೇವೆಗಳ ನಿಯಮಗಳು, 1972 ರಲ್ಲಿ ಮಾಡಲಾದ ಬದಲಾವಣೆಗಳ ಪ್ರಕಾರ ಪಾಲನಾ ತಾಯಿ (ಬಾಡಿಗೆಯ ಮೂಲಕ ಜನಿಸಿದ ಮಗುವನ್ನು ಪಡೆದಿರುವ ತಾಯಿ) ಪಾಲಕ ತಂದೆ ಹೆರಿಗೆಯಾಗಿ 6 ತಿಂಗಳೊಳಗೆ 15 ದಿನಗಳ ಪಿತೃತ್ವ ರಜೆಯನ್ನೂ ಕೂಡ ಪಡೆಯಬಹುದು.

Trending

Exit mobile version