ಭಾರತ ತಂಡ ಪ್ರತಿನಿಧಿಸಿ ಇಂದಿಗೆ 15 ವರ್ಷ.. ದಿಗ್ಗಜ ಬ್ಯಾಟರ್​ನ ದಾಖಲೆಗಳು ಇಂತಿವೆ.. | Hosa Suddi

ಕ್ರೀಡೆ

ಭಾರತ ತಂಡ ಪ್ರತಿನಿಧಿಸಿ ಇಂದಿಗೆ 15 ವರ್ಷ.. ದಿಗ್ಗಜ ಬ್ಯಾಟರ್​ನ ದಾಖಲೆಗಳು ಇಂತಿವೆ..

Published

on

Virat Kohli completes 15 years in international cricket: 2008 ರ ಇದೇ ದಿನ ಏಕದಿನ ಕ್ರಿಕೆಟ್​ಗೆ ವಿರಾಟ್​ ಭಾರತದ ಬಿ ತಂಡದಲ್ಲಿ ಪದಾರ್ಪಣೆ ಮಾಡಿದ್ದರು. ಅಂದು ಫ್ಯೂಚರ್​ ಸ್ಟಾರ್​ ಎಂದು ಕರೆಸಿಕೊಂಡ ಕೊಹ್ಲಿ ಇಂದು ಕ್ರಿಕೆಟ್​ ದುನಿಯಾದಲ್ಲಿ ವಿರಾಟವಾಗಿ ಮಿನುಗುತ್ತಿದ್ದಾರೆ.

ಹೈದರಾಬಾದ್​: “ಕಿಂಗ್​ ಕೊಹ್ಲಿ, ರನ್​ ಮಷಿನ್​, ದಾಖಲೆಗಳ ವೀರ“ ಎಂದೆಲ್ಲ ಕರೆಸಿಕೊಳ್ಳುವ ವಿರಾಟ್​ ಕೊಹ್ಲಿ ಇಂದಿಗೆ 15 ವರ್ಷಗಳ ಹಿಂದೆ ಭಾರತ ಬಿ ತಂಡದಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಶ್ರಿಲಂಕಾದ ವಿರುದ್ಧ ಆಡಿದ್ದರು. ಅಂದು 19ರ ಪೋರ ಬ್ಯಾಟ್​ ಹಿಡಿದು ಮೈದಾನಕ್ಕೆ ಬಂದಾಗ ಅವರ ಬ್ಯಾಟಿಂಗ್​ ಶೈಲಿ ಮತ್ತು ಅವರ 19 ವರ್ಷದೊಳಗಿನವರ ಪಂದ್ಯದ ಆಟವನ್ನು ಕಂಡವರು ಭಾರತದ ಫ್ಯೂಚರ್​ನ ಸ್ಟಾರ್​ ಆಟಗಾರ ಎಂದಿದ್ದರು. ಇಂದು ಕ್ರಿಕೆಟ್​ ಜಗತ್ತಿನ ಸ್ಟಾರ್​ ಆಗಿ ಮಿನುಗುತ್ತಿದ್ದಾರೆ.

Trending

Exit mobile version