ಕಂಟೆಂಟ್ vs ಕಲೆಕ್ಷನ್: ಸಂಕ್ರಾಂತಿ ಸಿನಿಮಾಗಳಲ್ಲಿ ಯಾರು ಗೆದ್ದರು, ಯಾರು ಸೋತರು?

ಹೈದರಾಬಾದ್: ತೆಲುಗು ಚಿತ್ರರಂಗದಲ್ಲಿ ಸಂಕ್ರಾಂತಿ ಹಬ್ಬ ಎಂದರೆ ಕೇವಲ ಹಬ್ಬದ ಸಂಭ್ರಮ ಮಾತ್ರವಲ್ಲ, ಬಾಕ್ಸಾಫೀಸ್‌ನಲ್ಲಿ ಭಾರೀ ಪೈಪೋಟಿಯೂ ಹೌದು. ಸೂಪರ್‌ಸ್ಟಾರ್‌ಗಳ ಸಿನಿಮಾಗಳು ಒಂದೇ ಸಮಯದಲ್ಲಿ ಬಿಡುಗಡೆಯಾದಾಗ ಅಭಿಮಾನಿಗಳ ನಡುವಿನ ಟ್ರೋಲಿಂಗ್, ಟೀಕೆ, ಸೋಶಿಯಲ್ ಮೀಡಿಯಾ ಯುದ್ಧ ಸಾಮಾನ್ಯವಾಗಿಬಿಟ್ಟಿದೆ. ಈ ಬಾರಿ ಕೂಡ ಸಂಕ್ರಾಂತಿಗೆ ಐದು ದೊಡ್ಡ ಸಿನಿಮಾಗಳು ಬಾಕ್ಸಾಫೀಸ್ ಅಖಾಡಕ್ಕೆ ಇಳಿದಿದ್ದು, ಗೆಲುವು–ಸೋಲಿನ ಚಿತ್ರಣ ಸ್ಪಷ್ಟವಾಗಿದೆ. ಪ್ರಭಾಸ್ ‘ದಿ ರಾಜಾಸಾಬ್’ – ನಿರೀಕ್ಷೆ ಹೆಚ್ಚು, ಪ್ರತಿಕ್ರಿಯೆ ಕಡಿಮೆ ಸುಮಾರು ₹400 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಪ್ರಭಾಸ್ ಅಭಿನಯದ … Continue reading ಕಂಟೆಂಟ್ vs ಕಲೆಕ್ಷನ್: ಸಂಕ್ರಾಂತಿ ಸಿನಿಮಾಗಳಲ್ಲಿ ಯಾರು ಗೆದ್ದರು, ಯಾರು ಸೋತರು?