ಸಮಯವೇ ಉತ್ತರ: ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಸ್ಪಷ್ಟ ಸಂದೇಶ
ದೆಹಲಿ/ಬೆಂಗಳೂರು: “ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತದೆ. ಸಮಯವೇ ಪ್ರತಿಯೊಂದಕ್ಕೂ ಉತ್ತರ,” ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ. ದೆಹಲಿಯ ಕರ್ನಾಟಕ ಭವನದ ಬಳಿ ಮಾತನಾಡಿದ ಅವರು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ ವಿಚಾರವನ್ನು ಬಹಿರಂಗಗೊಳಿಸುವ ಅಗತ್ಯವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. “ನಾವು ಇಲ್ಲಿ ಬರುವುದು ಸರ್ಕಾರದ ಕೆಲಸ, ಪಕ್ಷದ ಕೆಲಸ ಹಾಗೂ ನಮ್ಮ ರಾಜಕೀಯ ಕಾರ್ಯಗಳಿಗಾಗಿ. ಇದರಲ್ಲಿ ಅಡಗಿಸುವಂಥದೇನೂ ಇಲ್ಲ,” ಎಂದು ಡಿಸಿಎಂ ಸ್ಪಷ್ಟಪಡಿಸಿದರು. “ನಾವು ರಾಜಕಾರಣಿಗಳು. ರಾಜಕಾರಣದಲ್ಲಿ ಮಾಡಬೇಕಾದದ್ದನ್ನೇ ಮಾಡುತ್ತೇವೆ. ನಮ್ಮ … Continue reading ಸಮಯವೇ ಉತ್ತರ: ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಸ್ಪಷ್ಟ ಸಂದೇಶ
Copy and paste this URL into your WordPress site to embed
Copy and paste this code into your site to embed