ದೇಶ ಸೇವೆಗೆ ಹೊರಟ ತರಕಾರಿ ಮಾರುವವರ ಮಗ
ದೆಹಲಿ: ಬೀದಿ ಬದಿ ತರಕಾರಿ ಮಾರುವ ತಾಯಿಯ ಕನಸು ಇಂದು ನನಸಾಗಿದೆ. ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಪರೀಕ್ಷೆಯಲ್ಲಿ ಉತ್ತೀರ್ಣನಾದ ಮಗನೊಬ್ಬ, ತನ್ನ ಸಾಧನೆಯ ಸುದ್ದಿಯನ್ನು ಮೊದಲು ತಾಯಿಗೆ ತಿಳಿಸಿದ ಕ್ಷಣದ ಭಾವನಾತ್ಮಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಿಂಗುಲಿಯ ಶೆಟ್ಕರ್ ವಾಡಿಯ ಗೋಪಾಲ್ ಸಾವಂತ್ ಅವರು ಸಿಆರ್‍ಪಿಎಫ್ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಚಾರ ತಿಳಿದ ಕೂಡಲೇ, ಬೀದಿ ಬದಿ ತರಕಾರಿ ಮಾರುತ್ತಿದ್ದ ತಮ್ಮ ತಾಯಿಯ ಬಳಿಗೆ ತೆರಳಿದ ಗೋಪಾಲ್, ಮೊದಲು ತಾಯಿಯ … Continue reading ದೇಶ ಸೇವೆಗೆ ಹೊರಟ ತರಕಾರಿ ಮಾರುವವರ ಮಗ
Copy and paste this URL into your WordPress site to embed
Copy and paste this code into your site to embed