ಓಟವಲ್ಲ, ಈ ಬಾರಿ ಕ್ರಿಕೆಟ್ ಮೈದಾನದಲ್ಲಿ ಬೋಲ್ಟ್!
ಗಯಾನ, ಜನವರಿ 19: ಜಗತ್ತಿನ ಅತಿವೇಗದ ಓಟಗಾರ ಎಂದೇ ಖ್ಯಾತಿ ಪಡೆದ ಜಮೈಕಾದ ದಂತಕಥೆ ಉಸೇನ್ ಬೋಲ್ಟ್ (Usain Bolt), 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ LA 2028 ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಮತ್ತೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಬಾರಿ ಅವರು ಟ್ರ್ಯಾಕ್ ಮೇಲೆ ಓಟವಲ್ಲ, ಕ್ರಿಕೆಟ್ ಮೈದಾನದಲ್ಲಿ ಬ್ಯಾಟ್ ಮತ್ತು ಚೆಂಡಿನೊಂದಿಗೆ ಕಾಣಿಸಿಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿರುವುದು ಅಚ್ಚರಿಯ ಸಂಗತಿ. 128 ವರ್ಷಗಳ ನಂತರ ಕ್ರಿಕೆಟ್ ಮತ್ತೆ ಒಲಿಂಪಿಕ್ಸ್‌ಗೆ ಮರಳುತ್ತಿದ್ದು, ಜುಲೈ 12 ರಿಂದ 29, … Continue reading ಓಟವಲ್ಲ, ಈ ಬಾರಿ ಕ್ರಿಕೆಟ್ ಮೈದಾನದಲ್ಲಿ ಬೋಲ್ಟ್!
Copy and paste this URL into your WordPress site to embed
Copy and paste this code into your site to embed