ಚಿನ್ನ–ಬೆಳ್ಳಿ ದರ ಸ್ಫೋಟ: 1 ವರ್ಷದಲ್ಲಿ ಚಿನ್ನ ₹70 ಸಾವಿರ, ಬೆಳ್ಳಿ ₹2 ಲಕ್ಷ ಏರಿಕೆ – ಬೆಂಗಳೂರಿನಲ್ಲಿ ಹೊಸ ದಾಖಲೆ

ನವದೆಹಲಿ: ಕಳೆದ ಒಂದು ವರ್ಷದ ಅವಧಿಯಲ್ಲಿ ಚಿನ್ನ (Gold Price) ಹಾಗೂ ಬೆಳ್ಳಿ (Silver Price) ದರಗಳಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಹೂಡಿಕೆದಾರರು ಮತ್ತು ಗ್ರಾಹಕರಿಗೆ ಶಾಕ್ ನೀಡಿದೆ. ಜಾಗತಿಕ ಸಂಘರ್ಷಗಳು, ಪೂರೈಕೆ ಕುಸಿತ ಹಾಗೂ ಬೇಡಿಕೆ ಹೆಚ್ಚಳದಿಂದ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಸುಮಾರು 70,000 ರೂ. ಏರಿಕೆಯಾದರೆ, ಬೆಳ್ಳಿ ಬೆಲೆ ಪ್ರತಿ ಕೆ.ಜಿಗೆ 2 ಲಕ್ಷ ರೂ.ವರೆಗೆ ಜಿಗಿದಿದೆ. ಬೆಂಗಳೂರಿನಲ್ಲಿ ಸೋಮವಾರ (ಜ.20) ಬೆಳ್ಳಿ ದರ ಕೆ.ಜಿಗೆ 3,07,900 ರೂ.ಗೆ ಏರಿಕೆಯಾಗಿದ್ದು, ಇದು … Continue reading ಚಿನ್ನ–ಬೆಳ್ಳಿ ದರ ಸ್ಫೋಟ: 1 ವರ್ಷದಲ್ಲಿ ಚಿನ್ನ ₹70 ಸಾವಿರ, ಬೆಳ್ಳಿ ₹2 ಲಕ್ಷ ಏರಿಕೆ – ಬೆಂಗಳೂರಿನಲ್ಲಿ ಹೊಸ ದಾಖಲೆ