ಧಾರವಾಡದಲ್ಲಿ ‘ಪತ್ರಕರ್ತರ ಭೋಜನ’ ನೆಪದಲ್ಲಿ 2 ಲಕ್ಷ ರೂ. ಗದ್ದಲ: ಸಚಿವ ಜಮೀರ್ ಹೆಸರು ಸುತ್ತ ವಿವಾದ
ಧಾರವಾಡ: ಮಾಧ್ಯಮದ ಪ್ರತಿನಿಧಿಗಳೆಂದು ಹೇಳಿಕೊಂಡ ಕೆಲ ವ್ಯಕ್ತಿಗಳು, ಪತ್ರಕರ್ತರ ಭೋಜನ ವ್ಯವಸ್ಥೆ ನೆಪದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್‌ಖಾನ್ ಅವರಿಂದ 2 ಲಕ್ಷ ರೂ. ಪಡೆದಿರುವುದು ಇದೀಗ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟನೆ ರಾಜಕೀಯ ಹಾಗೂ ಮಾಧ್ಯಮ ವಲಯಗಳಲ್ಲಿ ಗೊಂದಲ ಮತ್ತು ಅಸಮಾಧಾನಕ್ಕೆ ದಾರಿ ಮಾಡಿಕೊಟ್ಟಿದೆ. ಜ.24ರಂದು ಹುಬ್ಬಳ್ಳಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮನೆಗಳ ಹಸ್ತಾಂತರದ ಬೃಹತ್ ಕಾರ್ಯಕ್ರಮ ನಡೆಯಲಿದ್ದು, ಅದರ ಸಿದ್ಧತೆಗಾಗಿ ಸಚಿವ ಜಮೀರ್ ಅಹ್ಮದ್‌ಖಾನ್ ಧಾರವಾಡಕ್ಕೆ ಆಗಮಿಸಿದ್ದರು. ಈ ವೇಳೆ ತಮ್ಮನ್ನು ಮಾಧ್ಯಮದ … Continue reading ಧಾರವಾಡದಲ್ಲಿ ‘ಪತ್ರಕರ್ತರ ಭೋಜನ’ ನೆಪದಲ್ಲಿ 2 ಲಕ್ಷ ರೂ. ಗದ್ದಲ: ಸಚಿವ ಜಮೀರ್ ಹೆಸರು ಸುತ್ತ ವಿವಾದ
Copy and paste this URL into your WordPress site to embed
Copy and paste this code into your site to embed