CHAT GPT : ಪಶುವೈದ್ಯರು ಕೈಬಿಟ್ಟ ನಾಯಿ ಬದುಕಿಸಿದ ಚಾಟ್‌ಜಿಪಿಟಿ!
ತೀವ್ರ ಅನಾರೋಗ್ಯಕ್ಕೆ ಒಳಗಾದ ಸಾಕು ನಾಯಿಯನ್ನು ಯಾವುದೇ ಪಶುವೈದ್ಯರು ಗುಣಪಡಿಸಲು ಸಾಧ್ಯವಾಗದೆ ಕೈಬಿಟ್ಟ ಸಂದರ್ಭದಲ್ಲೇ, ಚಾಟ್‌ಜಿಪಿಟಿಯ ಸಲಹೆಯಿಂದ ನಾಯಿ ಬದುಕಿದ ಅಚ್ಚರಿಯ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ‘ಡ್ಯೂಡ್’ ಎಂಬ ಚಿಕ್ಕ ಸಾಕು ನಾಯಿ ಇದ್ದಕ್ಕಿದ್ದಂತೆ ಅಪಾಯಕಾರಿಯಾಗಿ ಅಸ್ವಸ್ಥಗೊಂಡಿತ್ತು. ಅದರ ರಕ್ತ ಪರೀಕ್ಷಾ ವರದಿಗಳು ಆತಂಕಕಾರಿ ಸ್ಥಿತಿಯನ್ನು ತೋರಿಸುತ್ತಿದ್ದವು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿನ ಹಲವಾರು ಪಶುವೈದ್ಯರು ಚಿಕಿತ್ಸೆ ನೀಡಿದರೂ, ನಾಯಿ ಬದುಕುವ ಸಾಧ್ಯತೆ 5% ಕ್ಕಿಂತ ಕಡಿಮೆ ಎಂದು ಹೇಳಿ ಯಾವುದೇ ಖಾತರಿ … Continue reading CHAT GPT : ಪಶುವೈದ್ಯರು ಕೈಬಿಟ್ಟ ನಾಯಿ ಬದುಕಿಸಿದ ಚಾಟ್‌ಜಿಪಿಟಿ!
Copy and paste this URL into your WordPress site to embed
Copy and paste this code into your site to embed