ಮಮತಾ ಮೊದಲು ಅಲ್ಲ! 1995ರಲ್ಲೇ ಇತಿಹಾಸ ಬರೆದಿದ್ದ ನಮ್ಮ ಮಣ್ಣಿನ ಮಗ ಎಚ್.ಡಿ.ದೇವೇಗೌಡರು.

ಹೊಸದಿಲ್ಲಿ / ಬೆಂಗಳೂರು, ಫೆಬ್ರವರಿ 4 ಫೆಬ್ರವರಿ ನಾಲ್ಕು, ಬುಧವಾರ… ದೇಶ ಎರಡು ಅಪರೂಪದ ರಾಜಕೀಯ–ನ್ಯಾಯಾಂಗ ಕ್ಷಣಗಳಿಗೆ ಸಾಕ್ಷಿಯಾಯಿತು. ಎರಡೂ ಘಟನೆಗಳು ನಡೆದಿದ್ದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ. ಒಂದು ಸುಪ್ರೀಂಕೋರ್ಟ್‌ನಲ್ಲಿ, ಮತ್ತೊಂದು ರಾಜ್ಯಸಭೆಯಲ್ಲಿ.ಒಂದು ಕಡೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇನ್ನೊಂದು ಕಡೆ ನಮ್ಮ ಮಣ್ಣಿನ ಮಗ ಎಚ್.ಡಿ.ದೇವೇಗೌಡರು. ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರ ಪರಿಷ್ಕರಣೆ (SIR) ಪ್ರಕ್ರಿಯೆ ವಿರುದ್ಧ ಮಮತಾ ಬ್ಯಾನರ್ಜಿ ಖುದ್ದಾಗಿ ಸುಪ್ರೀಂಕೋರ್ಟ್‌ಗೆ ಹಾಜರಾಗಿ ತಮ್ಮ ಸರ್ಕಾರದ ಪರ ವಾದ … Continue reading ಮಮತಾ ಮೊದಲು ಅಲ್ಲ! 1995ರಲ್ಲೇ ಇತಿಹಾಸ ಬರೆದಿದ್ದ ನಮ್ಮ ಮಣ್ಣಿನ ಮಗ ಎಚ್.ಡಿ.ದೇವೇಗೌಡರು.