BREAKING ಬಿಎಂಆರ್‌ಸಿಎಲ್ ಮೆಟ್ರೋ ದರ ಏರಿಕೆ: ಫೆಬ್ರವರಿ 9ರಿಂದ ಹೊಸ ಟಿಕೆಟ್ ದರ ಜಾರಿ

ಬೆಂಗಳೂರು: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಹೊಡೆತ ಬಿದ್ದಿದೆ. ಬಿಎಂಆರ್‌ಸಿಎಲ್ (BMRCL) ನಿರೀಕ್ಷೆಯಂತೆ ಮತ್ತೆ ಮೆಟ್ರೋ ಟಿಕೆಟ್ ದರವನ್ನು ಏರಿಕೆ ಮಾಡಿದೆ. ಪರಿಷ್ಕೃತ ದರಗಳು ಫೆಬ್ರವರಿ 9, 2026 ರಿಂದ ಜಾರಿಗೆ ಬರಲಿವೆ. ಪ್ರತೀವರ್ಷ ಸ್ವಯಂಚಾಲಿತವಾಗಿ ದರ ಪರಿಷ್ಕರಣೆ ಮಾಡುವ ದರ ನಿಗದಿ ಸಮಿತಿ (Fare Fixation Committee – FFC) ಶಿಫಾರಸ್ಸಿನಂತೆ ಈ ಟಿಕೆಟ್ ದರ ಏರಿಕೆ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ. 96.10 ಕಿಲೋಮೀಟರ್‌ಗಳ ಸಂಪೂರ್ಣ ಮೆಟ್ರೋ ಜಾಲದಲ್ಲಿ ಒಟ್ಟು 10 ದರ ವಲಯಗಳಿದ್ದು, … Continue reading BREAKING ಬಿಎಂಆರ್‌ಸಿಎಲ್ ಮೆಟ್ರೋ ದರ ಏರಿಕೆ: ಫೆಬ್ರವರಿ 9ರಿಂದ ಹೊಸ ಟಿಕೆಟ್ ದರ ಜಾರಿ