ಬಲೂಚಿಸ್ತಾನದಲ್ಲಿ BLAಗೆ ಅಮೆರಿಕ ಶಸ್ತ್ರಾಸ್ತ್ರ? ಪಾಕ್ ಸಚಿವರೇ ಒಪ್ಪಿಕೆ
ಇಸ್ಲಾಮಾಬಾದ್ / ಪಾಕಿಸ್ತಾನ: ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ಸೇನೆಯ ವಿರುದ್ಧ ದಾಳಿ ನಡೆಸಲು ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (BLA) ಅಮೆರಿಕ ನಿರ್ಮಿತ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿದೆ ಎಂಬುದನ್ನು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಈ ಶಸ್ತ್ರಾಸ್ತ್ರಗಳಲ್ಲಿ ದುಬಾರಿ ರೈಫಲ್‌ಗಳು ಮತ್ತು ಥರ್ಮಲ್ ವೆಪನ್‌ಗಳು ಸೇರಿವೆ ಎಂದು ಅವರು ಹೇಳಿದ್ದಾರೆ. ಖವಾಜಾ ಆಸಿಫ್ ಮಾತನಾಡಿ,“ಬಂಡುಕೋರರ ಬಳಿ ಇರುವ ಕೆಲ ರೈಫಲ್‌ಗಳು ನಮ್ಮ ಸೇನೆಯಲ್ಲೇ ಇಲ್ಲ. ಒಂದು ರೈಫಲ್ ಮೌಲ್ಯವೇ ಸುಮಾರು $2 ಮಿಲಿಯನ್. ಅಲ್ಲದೇ $4,000–$5,000 … Continue reading ಬಲೂಚಿಸ್ತಾನದಲ್ಲಿ BLAಗೆ ಅಮೆರಿಕ ಶಸ್ತ್ರಾಸ್ತ್ರ? ಪಾಕ್ ಸಚಿವರೇ ಒಪ್ಪಿಕೆ
Copy and paste this URL into your WordPress site to embed
Copy and paste this code into your site to embed