ಕ್ರಿಮಿನಲ್‌ ಹಿನ್ನಲೆ ಮರೆಮಾಚಿ ಅಮೆರಿಕನ್‌ ಪೌರತ್ವ: ಭಾರತೀಯ ಮೂಲದ ಗುರ್ಮೀತ್‌ ಸಿಂಗ್‌ ಪೌರತ್ವ ರದ್ದು ಪ್ರಕ್ರಿಯೆ ಆರಂಭ

ವಾಷಿಂಗ್ಟನ್: ಕ್ರಿಮಿನಲ್‌ ಹಿನ್ನಲೆಯನ್ನು ಮರೆಮಾಚುವ ಮೂಲಕ ಅಮೆರಿಕನ್‌ ಪೌರತ್ವ ಪಡೆದುಕೊಂಡಿದ್ದ ಭಾರತೀಯ ಮೂಲದ ಗುರ್ಮೀತ್‌ ಸಿಂಗ್‌ ಎಂಬ ವ್ಯಕ್ತಿಯ ಪೌರತ್ವವನ್ನು ರದ್ದುಗೊಳಿಸಲು ಪ್ರಕ್ರಿಯೆ ಆರಂಭಿಸಿರುವುದಾಗಿ ಅಮೆರಿಕಾದ ನ್ಯಾಯಾಂಗ ಇಲಾಖೆ ಘೋಷಿಸಿದೆ. ನ್ಯಾಯಾಂಗ ಇಲಾಖೆಯ ಪ್ರಕಾರ, ಗುರ್ಮೀತ್‌ ಸಿಂಗ್‌ ಕುಟುಂಬ ಆಧಾರಿತ ವಲಸೆ ಕಾನೂನುಗಳ ಮೂಲಕ ಅಮೆರಿಕಾಗೆ ಪ್ರವೇಶಿಸಿ, 2011ರಲ್ಲಿ ನೈಸರ್ಗೀಕರಣ ಪ್ರಕ್ರಿಯೆಯ ಮೂಲಕ ಅಮೆರಿಕನ್‌ ಪೌರತ್ವ ಪಡೆದುಕೊಂಡಿದ್ದಾನೆ. ಆದರೆ, ಪೌರತ್ವ ಅರ್ಜಿ ಸಲ್ಲಿಸುವ ವೇಳೆ ಆತ ತನ್ನ ಮೇಲೆ ಇದ್ದ ಗಂಭೀರ ಕ್ರಿಮಿನಲ್‌ ಪ್ರಕರಣಗಳನ್ನು ಮರೆಮಾಚಿರುವುದು ಈಗ … Continue reading ಕ್ರಿಮಿನಲ್‌ ಹಿನ್ನಲೆ ಮರೆಮಾಚಿ ಅಮೆರಿಕನ್‌ ಪೌರತ್ವ: ಭಾರತೀಯ ಮೂಲದ ಗುರ್ಮೀತ್‌ ಸಿಂಗ್‌ ಪೌರತ್ವ ರದ್ದು ಪ್ರಕ್ರಿಯೆ ಆರಂಭ