RCB : 1.8 ಬಿಲಿಯನ್ ಡಾಲರ್ ಆಫರ್: IPL ಇತಿಹಾಸದ ದೊಡ್ಡ ಡೀಲ್?

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ಅತಿಹೆಚ್ಚು ಅಭಿಮಾನಿ ಬಳಗ ಮತ್ತು ಭಾರೀ ಬ್ರಾಂಡ್ ವ್ಯಾಲ್ಯೂ ಹೊಂದಿರುವ ತಂಡವೆಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB). ತಂಡ ಎಷ್ಟೇ ಬಾರಿ ಟ್ರೋಫಿ ಕೈ ತಪ್ಪಿಸಿಕೊಂಡರೂ, ಅಭಿಮಾನಿಗಳ ಪ್ರೀತಿ ಮಾತ್ರ ಎಂದಿಗೂ ಕುಗ್ಗಿಲ್ಲ. ಇದೇ ಕಾರಣಕ್ಕೆ ಆರ್‌ಸಿಬಿಯನ್ನು ಇಂಗ್ಲಿಷ್ ಫುಟ್‌ಬಾಲ್ ದೈತ್ಯ ಮ್ಯಾಂಚೆಸ್ಟರ್ ಯುನೈಟೆಡ್‌ಗೆ ಹೋಲಿಸಲಾಗುತ್ತದೆ. ಈ ಹಿನ್ನಲೆಯಲ್ಲಿ, ಆರ್‌ಸಿಬಿ ತಂಡದ ಮಾರಾಟ ಪ್ರಕ್ರಿಯೆ ಭಾರೀ ಸಂಚಲನ ಮೂಡಿಸಿದೆ. ಈಗಾಗಲೇ ನಾಲ್ವರು ದೊಡ್ಡ ಉದ್ಯಮಿಗಳು ಬಿಡ್‌ನಲ್ಲಿ ಇದ್ದು, … Continue reading RCB : 1.8 ಬಿಲಿಯನ್ ಡಾಲರ್ ಆಫರ್: IPL ಇತಿಹಾಸದ ದೊಡ್ಡ ಡೀಲ್?