33% ಮೀಸಲಾತಿ: ಭಾರತೀಯ ರಾಜಕೀಯಕ್ಕೆ ಹೊಸ ತಿರುವು
ನವದೆಹಲಿ: ದೇಶದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 543ರಿಂದ 800ಕ್ಕೂ ಹೆಚ್ಚು (ಸುಮಾರು 850ರವರೆಗೆ) ಹೆಚ್ಚಿಸುವ ಪ್ರಸ್ತಾವನೆ ಸಿದ್ಧವಾಗಿದೆ. ಈ ಕ್ರಮವು Nari Shakti Vandan Adhiniyam ಜಾರಿಗೆ ತರುವ ಭಾಗವಾಗಿ ಕೈಗೊಳ್ಳಲಾಗುತ್ತಿದೆ. ಪ್ರಸ್ತಾವಿತ ಸಂವಿಧಾನ ತಿದ್ದುಪಡಿ ಮಸೂದೆ ಪ್ರಕಾರ, 2029ರ ಲೋಕಸಭಾ ಚುನಾವಣೆಗೆ ಮುನ್ನ ಜನಗಣತಿ ಆಧಾರಿತ ಕ್ಷೇತ್ರ ಮರುಹಂಚಿಕೆ (Delimitation) ನಡೆಸಿ, ಮಹಿಳೆಯರಿಗೆ 33% ಮೀಸಲಾತಿಯನ್ನು ಜಾರಿಗೊಳಿಸುವ ಯೋಜನೆ ಇದೆ. ಇದರ ಮೂಲಕ ಲೋಕಸಭೆಯಲ್ಲಿನ ಮಹಿಳಾ … Continue reading 33% ಮೀಸಲಾತಿ: ಭಾರತೀಯ ರಾಜಕೀಯಕ್ಕೆ ಹೊಸ ತಿರುವು
Copy and paste this URL into your WordPress site to embed
Copy and paste this code into your site to embed