ಪಾಕಿಸ್ತಾನದ ‘ನಿಷ್ಪಕ್ಷಪಾತ’ ಮುಖವಾಡ ಬಯಲು ಎಂದ ಅಮೆರಿಕ ನಾಯಕರು

ಇಸ್ಲಾಮಾಬಾದ್: Pakistan ಇರಾನ್‌ನ ಮಿಲಿಟರಿ ವಿಮಾನಗಳಿಗೆ ಆಶ್ರಯ ನೀಡುತ್ತಿದೆ ಎಂಬ ಆರೋಪಕ್ಕೆ ಹೊಸ ತಿರುವು ಸಿಕ್ಕಿದೆ. ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ Iran ಯುದ್ಧ ಮತ್ತು ಇಂಧನ ಟ್ಯಾಂಕರ್ ಜೆಟ್‌ಗಳು ನಿಂತಿರುವ ದೃಶ್ಯಗಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಾಕಿಸ್ತಾನದ ನಿಷ್ಪಕ್ಷಪಾತ ನಿಲುವಿನ ಬಗ್ಗೆ ಪ್ರಶ್ನೆಗಳು ಎದ್ದಿವೆ. ವೈರಲ್ ವಿಡಿಯೋದಲ್ಲಿ ಕರಾಚಿ ವಿಮಾನ ನಿಲ್ದಾಣದ ಟಾರ್ಮ್ಯಾಕ್‌ನಲ್ಲಿ ಇರಾನ್‌ನ ಸಾರಿಗೆ ಹಾಗೂ ವೈಮಾನಿಕ ಇಂಧನ ತುಂಬುವ ವಿಮಾನಗಳು ಕಾಣಿಸಿಕೊಂಡಿವೆ. ವರದಿಗಳ ಪ್ರಕಾರ, ಇಸ್ರೇಲ್ ನಡೆಸಿದ್ದ “ಆಪರೇಷನ್ ರೈಸಿಂಗ್ … Continue reading ಪಾಕಿಸ್ತಾನದ ‘ನಿಷ್ಪಕ್ಷಪಾತ’ ಮುಖವಾಡ ಬಯಲು ಎಂದ ಅಮೆರಿಕ ನಾಯಕರು