ಬೆಂಗಳೂರು: ಕ್ರಿಸ್ಮಸ್ ಹಾಗೂ ಹೊಸವರ್ಷ ಹಬ್ಬಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೋಳಿ ಮೊಟ್ಟೆ ಮತ್ತು ಕೋಳಿ ಮಾಂಸದ ದರ ಏರಿಕೆಯಾಗಿದ್ದು, ನಗರದಲ್ಲಿನ ಸಾಮಾನ್ಯ ಗ್ರಾಹಕರ ಜೇಬಿಗೆ ಹೆಚ್ಚುವರಿ ಹೊರೆ ತಂದಿದೆ. ಸಂಡೇ ಇರಲಿ ಮಂಡೇ ಇರಲಿ, ದಿನವೂ...
ಬೆಂಗಳೂರು: ರಾತ್ರಿ 2–3 ಗಂಟೆಯವರೆಗೆ ಮೊಬೈಲ್ ಸ್ಕ್ರೋಲ್ ಮಾಡುವುದು, ಬ್ರೇಕ್ಫಾಸ್ಟ್ ಬಿಟ್ಟು ಕಾಫಿ ಕುಡಿಯುವುದು, ವ್ಯಾಯಾಮಕ್ಕೆ ಸಮಯವಿಲ್ಲ ಎಂದು ಹೇಳುವುದು… ಈ ಎಲ್ಲಾ “ಸಣ್ಣ” ಜೀವನಶೈಲಿ ತಪ್ಪುಗಳು ಭಾರತದಲ್ಲಿ ಬಂಜೆತನದ ಪ್ರಮಾಣವನ್ನು ಅಭೂತಪೂರ್ವವಾಗಿ ಹೆಚ್ಚಿಸುತ್ತಿವೆ ಎಂಬುದು...
ಬೆಳಗಾವಿ: ರಾಜ್ಯದ ಪ್ರಮುಖ ರಾಜಕೀಯ ವೇದಿಕೆಯಾದ ಬೆಳಗಾವಿ ಚಳಿಗಾಲ ಅಧಿವೇಶನ ಸೋಮವಾರದಿಂದ ಆರಂಭಗೊಳ್ಳಲಿದ್ದು, ಮುಂದಿನ 10 ದಿನಗಳು ಉಭಯ ಸದನಗಳಲ್ಲಿ ಮಹತ್ವದ ಚರ್ಚೆಗಳು ನಡೆಯಲಿವೆ. ಪ್ರತಿವರ್ಷದಂತೆ ಈ ಸಲವೂ ಸುವರ್ಣ ಸೌಧದಲ್ಲಿ ನಡೆಯುವ ಅಧಿವೇಶನಕ್ಕೆ ಸರ್ಕಾರ...
ನವದೆಹಲಿ: ಸಂವಿಧಾನದ ಪೀಠಿಕೆಯಿಂದ ಜಾತ್ಯಾತೀತ (Secular) ಮತ್ತು ಸಮಾಜವಾದಿ (Socialist) ಪದಗಳನ್ನು ತೆಗೆದುಹಾಕುವ ಪ್ರಸ್ತಾವದ ಮಸೂದೆಯನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಭೀಮ್ ಸಿಂಗ್ ಮಂಡಿಸಿರುವುದು ದೇಶದ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಭೀಮ್ ಸಿಂಗ್...
ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿ ಶಾಂತಿ ಭದ್ರತೆಯ ಮಧ್ಯೆ ಉದ್ವಿಗ್ನತೆ ಏರ್ಪಟ್ಟಿದ್ದು, ಶುಕ್ರವಾರ ನಮಾಜ್ ಮಾಡಲು ಬಂದಿದ್ದ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಖಾನ್ ಅವರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸಿದ್ದಾರೆ....
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದ ಮೀಸಲಾತಿ ಹೆಚ್ಚಳ ಕಾಯ್ದೆಗೆ ತಕ್ಷಣ ಕಾನೂನು ತಿದ್ದುಪಡಿ ತರಬೇಕು ಎಂದು ಮಾಜಿ ಸಂಸದ ಹಾಗೂ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ವಿ....
ಬೆಂಗಳೂರು: ಏಳುಕೊಂಡಲವಾಡ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ರಾಜ್ಯದಾದ್ಯಂತ ಲಕ್ಷಾಂತರ ಭಕ್ತರೆಲ್ಲ ಈಗ ತಿರುಪತಿಯತ್ತ ಮುಖ ಮಾಡುತ್ತಿದ್ದಾರೆ. ವೈಕುಂಠ ಏಕಾದಶಿ, ಕ್ರಿಸ್ಮಸ್ ರಜೆ ಹಾಗೂ ಹೊಸ ವರ್ಷದ ರಜೆಗಳ ಹಿನ್ನೆಲೆಯಲ್ಲಿ ಭಕ್ತರ ಸಂಚಾರ ಗಟ್ಟಿಯಾಗಿದ್ದು, ತಿರುಪತಿಗೆ ತೆರಳುವ...
ಪಣಜಿ (ಗೋವಾ): ಉತ್ತರ ಗೋವಾದ ಪ್ರಸಿದ್ಧ ಬಿರ್ಚ್ ಬೈ ರೋಮಿಯೋ ಲೇನ್ ನೈಟ್ಕ್ಲಬ್ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ನಾಲ್ವರು ಪ್ರವಾಸಿಗರು ಸೇರಿ 25 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ...
ಜೋಹಾನ್ಸ್ಬರ್ಗ್, ಡಿಸೆಂಬರ್ 6: ದಕ್ಷಿಣ ಆಫ್ರಿಕಾದಲ್ಲಿ ಇಂದು ಅತ್ಯಂತ ಭೀಕರ ಮತ್ತು ದುರಂತದ ಘಟನೆ ಸಂಭವಿಸಿದೆ. ಪ್ರಿಟೋರಿಯಾ ಬಳಿಯ ಸೌಲ್ಸ್ವಿಲ್ಲೆ ಟೌನ್ಶಿಪ್ನಲ್ಲಿರುವ ಲೈಸೆನ್ಸ್ರಹಿತ ಬಾರ್ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ 11...
ಬೆಳಗಾವಿ: ಬೆಳಗಾವಿ ಅಧಿವೇಶನದ ತೀವ್ರ ರಾಜಕೀಯ ಚಟುವಟಿಕೆಗಳ ನಡುವೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ರಾಜ್ಯ ರಾಜಕೀಯ, ಬಿಜೆಪಿ ಗೊಂದಲ ಹಾಗೂ ವಿವಿಧ ವಿವಾದಗಳ ಬಗ್ಗೆ ಸ್ಪಷ್ಟ ಮತ್ತು ವಾಗ್ದಾಳಿ ಮಾತುಗಳನ್ನು ಆಡಿದರು. ಸುದ್ದಿಗೋಷ್ಠಿಯಲ್ಲಿ...