ನವದೆಹಲಿ: ಟೆಲಿಕಾಂ ವಲಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಡಿಜಿಟಲ್ ವಂಚನೆ, ಫಿಶಿಂಗ್ ಮತ್ತು ನಕಲಿ ಲಿಂಕ್ಗಳ ವಿರುದ್ಧ ಕಠಿಣ ಕ್ರಮಕ್ಕೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಮುಂದಾಗಿದೆ. ಇದೀಗ ವಾಣಿಜ್ಯ SMSಗಳಲ್ಲಿ ಬಳಸಲಾಗುವ ಲಿಂಕ್ಗಳು,...
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರೆಂಟಿಗಳ ಪೈಕಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆಗೆ ಮತ್ತಷ್ಟು ಬಲ ತುಂಬಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ **‘ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ಗಳು’**ನ್ನು ಆರಂಭಿಸಲು ಮುಂದಾಗಿದೆ. ಈ ಬ್ಯಾಂಕ್ಗಳ ಮೂಲಕ...
ಬೆಂಗಳೂರು: ರಾಜ್ಯದ ಅತ್ಯಂತ ಸುರಕ್ಷಿತ ಪ್ರದೇಶ ಎನ್ನಲಾಗುವ ವಿಧಾನಸೌಧದ ಮುಂಭಾಗದಲ್ಲೇ ದಿಮ್ಮಿ ಮೇಳೈಸುವ ಡಕಾಯಿತಿ ನಡೆದಿದೆ. ಲೈಟಿಂಗ್ ನೋಡಲು ಬಂದಿದ್ದ ಅಣ್ಣ–ತಮ್ಮನ ಮೇಲೆ ಐದುರಿಂದ ಆರು ಮಂದಿ ದಾಳಿಗಾರರು ಹಲ್ಲೆ ನಡೆಸಿ ಹಣ ಹಾಗೂ ಮೊಬೈಲ್...
ಹಾವೇರಿ: ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಎದುರಿಸಿದ ಹಿನ್ನಡೆಯ ಕುರಿತು ನಾವು ಗಂಭೀರ ಆತ್ಮಾವಲೋಕನ ನಡೆಸುತ್ತೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ. ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು,...
Cloudflare Outage:ಪ್ರಪಂಚದಾದ್ಯಂತ ಲಕ್ಷಾಂತರ ಬಳಕೆದಾರರು ಇಂದು ದೊಡ್ಡ ಮಟ್ಟದ ಇಂಟರ್ನೆಟ್ ವ್ಯತ್ಯಯವನ್ನು ಅನುಭವಿಸಿದ್ದಾರೆ. X (ಟ್ವಿಟ್ಟರ್), ChatGPT, Spotify, Canva, PayPal ಸೇರಿದಂತೆ ಹಲವು ಪ್ರಮುಖ ವೆಬ್ಸೈಟ್ಗಳು ಮತ್ತು ಅಪ್ಲಿಕೇಶನ್ಗಳು ಇದ್ದಕ್ಕಿದ್ದಂತೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ. ಇದರ...
ಬೆಂಗಳೂರು: ಸ್ಮಾರ್ಟ್ಫೋನ್ಗಳಿಗೂ ಆಂಟಿವೈರಸ್ ರಕ್ಷಣೆ ಅಗತ್ಯವೋ? ಇತ್ತೀಚಿನ ಸ್ಯಾಮ್ಸಂಗ್ ಗ್ಯಾಲಕ್ಸಿ ಫೋನ್ಗಳ ಮೇಲೆ ನಡೆದ ಲ್ಯಾಂಡ್ಫಾಲ್ ಎಂಬ ಅತಿ ಸೂಕ್ಷ್ಮ ಸ್ಪೈವೇರ್ ದಾಳಿಯ ನಂತರ, ಮೊಬೈಲ್ ಭದ್ರತೆ ಕುರಿತು ಚರ್ಚೆಗಳು ಮತ್ತೆ ಜೋರಾಗಿದೆ. ಒಂದು ವರ್ಷದಿಂದ...
ಗದಗ: ಗದಗ-ಬೆಟಗೇರಿ ಪಟ್ಟಣದ ಶಿವಾಜಿ ನಗರದಲ್ಲಿ ಮೂಲಸೌಕರ್ಯಗಳ ಕೊರತೆ ಜನರನ್ನು ತೀವ್ರ ತೊಂದರೆಗೊಳಿಸುತ್ತಿರುವ ಸಂದರ್ಭದಲ್ಲಿ, 14 ವರ್ಷದ ಬಾಲಕನೊಬ್ಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಪತ್ರ ಬರೆದು ತಮ್ಮ ಪ್ರದೇಶದ ದುಸ್ಥಿತಿಯನ್ನು ತಿಳಿಸಿರುವ ಘಟನೆ...
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಶಿಕ್ಷಣ ಇಲಾಖೆ ವಿಶೇಷ ಪ್ರೋತ್ಸಾಹ ಕ್ರಮ ಕೈಗೊಂಡಿದ್ದು, ದಾಖಲಾತಿ ಹೆಚ್ಚಿಸಿದ ಅಧಿಕಾರಿಗಳು ಹಾಗೂ ಶಿಕ್ಷಕರಿಗೆ ವಿದೇಶ ಅಧ್ಯಯನ ಪ್ರವಾಸದ ಆಫರ್ ನೀಡಿದೆ. DDPI, BEO, ಮುಖ್ಯ...
ಬೆಂಗಳೂರು: ಮೇಕೆದಾಟು ಯೋಜನೆ ಕುರಿತ ಸುಪ್ರೀಂಕೋರ್ಟ್ ಆದೇಶದ ನಂತರ ಹೊಸದಾಗಿ ಡಿಪಿಆರ್ (DPR) ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಮೇಕೆದಾಟು ಯೋಜನೆ ಅನುಷ್ಠಾನ ಸಭೆ...
ದೆಹಲಿ: ನವೆಂಬರ್ 10ರಂದು ಐತಿಹಾಸಿಕ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣದಲ್ಲಿ ತನಿಖೆ ಮಹತ್ವದ ತಿರುವು ಪಡೆದುಕೊಂಡಿದೆ. ಸ್ಫೋಟದ ಸಮಯದಲ್ಲಿ ಮತ್ತು ಅದರ ಸುತ್ತಮುತ್ತ ಒಟ್ಟು 68 ಅನುಮಾನಾಸ್ಪದ ಮೊಬೈಲ್ ಸಂಖ್ಯೆಗಳು ಸಕ್ರಿಯವಾಗಿದ್ದವು...