ಬೆಂಗಳೂರು: ಭಾರತದ ಕಿರೀಟವೆಂದೇ ಗುರುತಿಸಲ್ಪಟ್ಟ ಕಾಶ್ಮೀರವನ್ನು ಪಾಕಿಸ್ತಾನದ ಭೂಪಟದಲ್ಲಿ ತೋರಿಸಿ ಟ್ವೀಟ್ ಮಾಡುವ ಮೂಲಕ ಕರ್ನಾಟಕ ಕಾಂಗ್ರೆಸ್ (ಕೆಪಿಸಿಸಿ) ಎಡವಟ್ಟು ಮಾಡಿದೆ. ಈ ಎಡವಟ್ಟಿನ ಬೆನ್ನಲ್ಲೇ, ತಪ್ಪಿಗೆ ಕಾರಣರಾದ ಸಾಮಾಜಿಕ ಜಾಲತಾಣ ತಂಡದ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ....
ರಾಯಚೂರು: ದೇಶದ ರಕ್ಷಣಾ ನಿಧಿಗೆ ಮಂತ್ರಾಲಯದ (Mantralaya) ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ 25 ಲಕ್ಷ ರೂ. ದೇಣಿಗೆಯನ್ನು ಘೋಷಿಸಲಾಗಿದೆ. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ದೇಣಿಗೆಯನ್ನು ಘೋಷಿಸಿದ್ದಾರೆ. ತಮ್ಮ 13ನೇ ಪಟ್ಟಾಭಿಷೇಕ ಮಹೋತ್ಸವದ ವೇಳೆ...
ಇಸ್ಲಾಮಾಬಾದ್: ಪಹಲ್ಗಾಮ್ ದಾಳಿಯ (Pahalgam Terrorist Attack)) ಬಳಿಕ ಪಾಕ್ನ ಒಂದೊಂದೇ ಮುಖವಾಡಗಳು ಬಯಲಾಗುತ್ತಿವೆ. ಅಮೆರಿಕದ ಕೈಕಾಲು ಹಿಡಿದು ಭಾರತವನ್ನು ಒಪ್ಪಿಸಿ ಕದನ ವಿರಾಮ ಪಡೆದ ಪಾಕ್, ಅಮೆರಿಕ ವಿರುದ್ಧವೇ ಗುಟುರು ಹಾಕಿದೆ. ಪಾಕಿಸ್ತಾನ ಸಚಿವ ಖವಾಜಾ...
ಬೆಂಗಳೂರು: ಪ್ರಧಾನಿ ಮೋದಿಯನ್ನು ಟೀಕಿಸುವ ಭರದಲ್ಲಿ ರಾಜ್ಯ ಕಾಂಗ್ರೆಸ್ ಮತ್ತೊಮ್ಮೆ ವಿವಾದ ಮೈಮೇಲೆ ಎಳೆದುಕೊಂಡಿದೆ, ಭಾರತ ಪಾಕಿಸ್ತಾನ ಕದನದ ನಡುವೆ ಕರ್ನಾಟಕ ಕಾಂಗ್ರೆಸ್ ಮಾಡಿರುವ ಪೋಸ್ಟ್ ಇದೀಗ ಕಾಂಟ್ರವರ್ಸಿ ಹೊತ್ತಿಸಿದೆ,ಕಾಂಗ್ರೆಸ್ ಮಾಡಿರುವ ಪೋಸ್ಟ್ ಇದೀಗ ವ್ಯಾಪಕ...
ಬಹುತೇಕ ಜನರು ಸೋಮವಾರದಿಂದ ಭಾನುವಾರದವರೆಗೆ ಅಂದ್ರೆ, ನಿತ್ಯ ಕನಿಷ್ಠ ಒಂದು ಮೊಟ್ಟೆ ಸೇವಿಸುತ್ತಾರೆ. ಆದ್ರೆ, ಕೆಲವರು ಮೊಟ್ಟೆಗಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಿರುವುದರಿಂದ ತಿನ್ನುವುದನ್ನು ನಿಲ್ಲಿಸಿದ್ದಾರೆ. ಇನ್ನು ಕೆಲವರು ಮೊಟ್ಟೆಯ ಬಿಳಿ ಭಾಗವನ್ನು ಸೇವಿಸುತ್ತಾರೆ, ಹಳದಿ ಭಾಗವನ್ನು ಪಕ್ಕಕ್ಕೆ...
ಭಾರತೀಯ ಕ್ರಿಕೆಟ್ನ ಅತ್ಯಂತ ಪ್ರತಿಭಾವಂತ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು, ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕನಾದ ಕೊಹ್ಲಿ, ತಮ್ಮ 14 ವರ್ಷಗಳ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಹೇಳುವ ನಿರ್ಧಾರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ...
ಇಸ್ಲಾಮಾಬಾದ್: ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದ ಸಂದರ್ಭ ಸಾವನ್ನಪ್ಪಿದ ಲಷ್ಕರ್-ಎ-ತೈಬಾ ಸಂಘಟನೆಯ ಉಗ್ರನೊಬ್ಬನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಸೇನಾಧಿಕಾರಿಗಳು ಭಾಗಿಯಾದ ಫೋಟೋಗಳು ವೈರಲ್ ಆಗಿವೆ, ಇಂತಹ ಕ್ರಮಗಳಿಗೆ ಭಾರತ ಕೆಂಡ ಕಾರಿದ ಬೆನ್ನಲ್ಲೇ ಪಾಕ್ ಸೇನೆ...
ಚೆಸ್ ಆಡುವುದು ಹರಾಂ- ನಿಷೇಧ ವಿಧಿಸಿದ ತಾಲಿಬಾನ್ಕಾಬೂಲ್: ಆಫ್ಘಾನಿಸ್ತಾನದಲ್ಲಿ ಧಾರ್ಮಿಕ ಕಾರಣಗಳನ್ನು ಒಡ್ಡಿ ಚೆಸ್ ಆಟವನ್ನು ನಿಷೇಧಿಸಿ ತಾಲಿಬಾನ್ ಆದೇಶ ಹೊರಡಿಸಿದೆ, ತಾಲಿಬಾನ್ ಸರ್ಕಾರದ ಕ್ರೀಡಾ ಸಚಿವಾಲಯವು ಈ ಸಂಗತಿಯನ್ನು ಧೃಡಪಡಿಸಿದೆ,ಇಡೀ ದೇಶದಲ್ಲಿ ಚೆಸ್ ಆಟವನ್ನು...
ದೆಹಲಿ: ಭಾರತದ (India) ಎದುರು ಸೋತು ಸುಣ್ಣವಾಗುವ ಭಯದಿಂದ ಕದನ ವಿರಾಮದ (ceasefire) ಮೊರೆ ಹೋಗಿದ್ದ ಪಾಕಿಸ್ತಾನ (Pakistan), ಬಳಿಕ ಕೆಲವೇ ಗಂಟೆಗಳಲ್ಲಿ ಕದನ ವಿರಾಮ ಉಲ್ಲಂಘಿಸಿ (ceasefire violation), ಗುಳ್ಳೆ ನರಿಯಂತೆ ಭಾರತದ ಮೇಲೆ...
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಸೋಮವಾರ ಬೆಳಗ್ಗೆ 9 ಗಂಟೆಗೆ ದೇಶದ ಇತಿಹಾಸದಲ್ಲಿ ಅತ್ಯಂತ ಪರಿಣಾಮಕಾರಿ ಕಾರ್ಯನಿರ್ವಾಹಕ ಆದೇಶಗಳಲ್ಲಿ ಒಂದಕ್ಕೆ ಸಹಿ ಹಾಕುವುದಾಗಿ ಘೋಷಿಸಿದ್ದಾರೆ, ಇದು ಅಮೆರಿಕದಲ್ಲಿ ಪ್ರಿಸ್ಕ್ರಿಪ್ಷನ್ ಔಷಧಿ ಮತ್ತು ಔಷಧೀಯ ಬೆಲೆಗಳನ್ನು ತಕ್ಷಣವೇ...