ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ನಿನ್ನೆ ಬುಧವಾರ ತಡರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದಾರೆ ಮತ್ತು ನಿಗಾ ಘಟಕದಲ್ಲಿದ್ದಾರೆ ಎಂದಷ್ಟೇ ಸದ್ಯಕ್ಕೆ ಮಾಹಿತಿ ಸಿಕ್ಕಿದೆ....
ಈ ಬಾರಿ ಲೋಕಸಭೆಯಲ್ಲಿ ಪ್ರಧಾನಿ ಮೋದಿ ವರ್ಸಸ್ ರಾಹುಲ್ ಗಾಂಧಿ ಕಾಳಗ ಫಿಕ್ಸ್ ಆಗಿದೆ. ನಾ ಒಲ್ಲೆ ನಾ ಒಲ್ಲೆ ಅಂತಾನೇ ಹೇಳುತ್ತಾ ಬಂದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಈಗ ವಿಪಕ್ಷಗಳ ಸಾರಥಿಯಾಗೋಕೆ...
ಚೀನಾ: ಬೆಕ್ಕಿನ ಮರಿಯೊಂದು ಗಿನ್ನೆಸ್ ವಿಶ್ವ ದಾಖಲೆ ಮಾಡುವ ಮೂಲಕ ಸುದ್ದಿಯಾಗಿದೆ,ಚೀನಾ ಝೆನ್ಜಿಯಾಂಗ್ ಪ್ರಾಂತ್ಯದ ಮೆನ್ಝೌ ಎಂಬಲ್ಲಿನ ಬಾವೊಜಿ ಎಂಬ ಬೆಕ್ಕಿನ ಮರಿ ಸ್ಕೇಟ್ ಬೋರ್ಡ್ನಲ್ಲಿ ವೇಗವಾಗಿ 10 ಮೀ ಚಲಿಸುವ ಮೂಲಕ ಗಿನ್ನೆಸ್ ವಿಶ್ವ...
ಟಿ 20 ವಿಶ್ವಕಪ್ ಟೂರ್ನಿಯಿಂದ ಆಸ್ಟ್ರೇಲಿಯಾ ಹೊರಬಿದ್ದ ಬೆನ್ನಲ್ಲೇ ದಿಗ್ಗಜ ಬ್ಯಾಟರ್ ಡೇವಿಡ್ ವಾರ್ನರ್ ಟಿ 20 ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ,ಈ ಬಾರಿಯ ಟಿ20 ವಿಶ್ವಕಪ್ಗೂ ಮುನ್ನ ಡೇವಿಡ್ ವಾರ್ನರ್ ನಿವೃತ್ತಿಯ ಸೂಚನೆ ನೀಡಿದ್ದರು, ಅಲ್ಲದೆ...
ನವದೆಹಲಿ: ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಮಂಗಳವಾರ 18 ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ‘ಜೈ ಪ್ಯಾಲೆಸ್ತೀನ್’ ಎಂದು ಘೋಷಣೆ ಕೂಗಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಮಾಣ...
ಭೂತಾನ್: ಇದು ಈ ಶತಮಾನದ ಛಾಯಚಿತ್ರ ಹಿಮಾಲಯದ ಪರ್ವತಗಳಿಗೆ ಬಡಿದ ಸಿಡಿಲಿನ ಚಿತ್ರವಿದು, ಕೆಲ ಕ್ಷಣಗಳಲ್ಲೇ ನಡೆದ ಅದ್ಭುತ ಕ್ಷಣಗಳನ್ನು ಸೆರೆ ಹಿಡಿಯಲಾಗಿದ್ದು ಇದು ಈ ಶತಮಾನದ ರೋಮಾಂಚನದ ಕ್ಷಣ ಎನ್ನಲಾಗಿದೆ, ಈ ಕ್ಷಣಗಳು ವರ್ಣಮಯ...
ಮಾರಿ ಗೋಲ್ಡ್, ಟೈಗರ್, 50-50, ಗುಡ್ ಡೇಯಂತಹ ಬಿಸ್ಕತ್ ಪ್ರಾಡಕ್ಟ್ಗಳನ್ನು ತಯಾರಿಸುತ್ತಿದ್ದ ಬ್ರಿಟಾನಿಯಾ ಕಂಪನಿ ತನ್ನ ಪಶ್ಚಿಮ ಬಂಗಾಳದ ಕೋಲ್ಕತ್ತಾ ಘಟಕವನ್ನು ಮುಚ್ಚಲು ಮುಂದಾಗಿದೆ. ಇದರಿಂದ 150ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಪರಿಹಾರ ನೀಡಲಾಗುತ್ತದೆ ಎಂದು ಕಂಪನಿ...
ಅಮೆರಿಕ: ಟೀಮ್ ಇಂಡಿಯಾದ ಮಾಜಿ ನಾಯಕ ರನ್ ಮಿಷನ್ ಖ್ಯಾತಿಯ ವಿರಾಟ್ ಕೊಹ್ಲಿಯವರ ಪ್ರತಿಮೆ ಇದೀಗ ಅಮೆರಿಕಾದ ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್ ನಲ್ಲಿ ಅನಾವರಣಗೊಳಿಸಲಾಗಿದೆ,2028 ರಲ್ಲಿ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರ್ಪಡೆಗೊಳ್ಳುವಲ್ಲಿ...
ಬೆಂಗಳೂರು: KMF ನಿಂದ ಹಾಲಿನ ದರ ಏರಿಕೆ (Nandini Milk Price Hike) ಮಾಡಿರುವ ವಿಚಾರ ನನ್ನ ಗಮನಕ್ಕೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು. ಕೆಎಂಎಫ್ನಿಂದ ಹಾಲಿನ ದರ ಏರಿಕೆ ವಿಚಾರವಾಗಿ ಗೃಹ ಕಚೇರಿ...
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ದೀರ್ಘಾವಧಿಯ ಬಾಕಿ ಉಳಿದಿರುವ 37-ಕಿಮೀ ಹೆಬ್ಬಾಳ-ಸರ್ಜಾಪುರ ಕಾರಿಡಾರ್ಗಾಗಿ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಕರ್ನಾಟಕ ಸರ್ಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಿದೆ. ಇದು ಟೆಕ್ ಹಬ್ ಸರ್ಜಾಪುರ ಮತ್ತು ಹೆಬ್ಬಾಳವನ್ನು...