ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ ಮುಕ್ತಾಯವಾದ ಹಿನ್ನೆಲೆಯಲ್ಲಿ, ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಮತ್ತು ತಂಡ ಇಂದು ಆನೆಗಳೊಂದಿಗೆ ಕಾಡಿಗೆ ಹೊರಟಿದ್ದು, ಬೀಳ್ಕೊಡುಗೆಯ ಹೃದಯಸ್ಪರ್ಶಿ ಕ್ಷಣ ಕಂಡು ಬಂದಿದೆ. ಕಳೆದ ಒಂದೂವೆರ ತಿಂಗಳ ಕಾಲ...
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಅತ್ಯಂತ ಭೀಕರ ಅನಾಹುತ ಸಂಭವಿಸಿದೆ. ಈ ದುರಂತದಲ್ಲಿ ಕನಿಷ್ಠ 14 ಜನರು ಪ್ರಾಣ ಕಳೆದುಕೊಂಡಿದ್ದು, ಹಲವಾರು ಪ್ರಮುಖ ರಸ್ತೆಗಳು ಧ್ವಂಸಗೊಂಡಿವೆ....
ಬೆಂಗಳೂರು: ಶಕ್ತಿ ಹಾಗೂ ಸತ್ಮಾರ್ಗದ ಸಂಕೇತವಾದ ವಿಜಯದಶಮಿ ಹಬ್ಬದಲ್ಲಿ, ದೇವಿಗೆ ವಿಶೇಷ ಪೂಜೆ ಸಲ್ಲಿಸುವ ನಂಬಿಕೆಯಿದೆ. ದುರ್ಗಾ ದೇವಿ ಹಾಗೂ ಹನುಮಾನ್ ದೇವರಿಗೆ ನಿಷ್ಠೆಯಿಂದ ಆರಾಧನೆ ಮಾಡಿದರೆ ಆರೋಗ್ಯ ಸಮಸ್ಯೆಗಳಿಂದ ಮುಕ್ತಿಯಾಗಿ ಶಾಂತಿ, ಸಮೃದ್ಧಿ, ಹಾಗೂ...
ಬೆಂಗಳೂರು: ನಗರದ ದಕ್ಷಿಣ ಭಾಗದ ಕನಕಪುರ ರಸ್ತೆಯ ತುರಹಳ್ಳಿ ಅರಣ್ಯದಲ್ಲಿ ಚಿರತೆ ತಾಯಿ ಮತ್ತು ಎರಡು ಕಂದಕಳು ಕಾಣಿಸಿಕೊಂಡ ದೃಶ್ಯ ಎಲ್ಲರ ಕಣ್ಣನ್ನು ಸೆಳೆದಿದೆ. ಎರಡು ದಿನಗಳ ಹಿಂದೆ ತುರಹಳ್ಳಿಯ ಬೆಟ್ಟದ ಮೇಲೆ ಬೆಳಗಿನ ಸೂರ್ಯನ...
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮತ್ತು ಅರಮನೆಯ ದೀಪಾಲಂಕಾರ ಈ ಬಾರಿ ಹೊಸ ತಂತ್ರಜ್ಞಾನ ಹಾಗೂ ಕ್ರಿಯೇಟಿವ್ ಲೈಟಿಂಗ್ನೊಂದಿಗೆ ಅಚ್ಚರಿಯ ಲೋಕವನ್ನು ರೂಪಿಸುತ್ತಿದೆ. ಈ ವರ್ಷದ ದೀಪಾಲಂಕಾರದಲ್ಲಿ 136 ಕಿ.ಮೀ....
ಮೈಸೂರು ನಗರದಲ್ಲಿ 2025ರ ದಸರಾ ಹಬ್ಬ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ನಡೆಯಲಿದ್ದು, ಈ ಬಾರಿ 11 ದಿನಗಳವರೆಗೆ ಹಬ್ಬದ ಸಂಭ್ರಮ ವಿಸ್ತರಿಸಲಾಗಿದೆ. ಕನ್ನಡದ ಖ್ಯಾತ ಲೇಖಕಿ ಹಾಗೂ ಬುಕ್ಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್...
ಮೈಸೂರು: ಈ ವರ್ಷದ ನಾಡಹಬ್ಬ ದಸರಾ ಮಹೋತ್ಸವದ ಭದ್ರತೆಗಾಗಿ ಎರಡು ಹಂತದ ಕಠಿಣ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರವರೆಗೆ ನಡೆಯಲಿರುವ...
ಭಾರತವು ಕೇವಲ ಐತಿಹಾಸಿಕ ಮತ್ತು ಆಧ್ಯಾತ್ಮಿಕ ತಾಣಗಳಿಗೆ ಮಾತ್ರ ಪ್ರಸಿದ್ಧವಲ್ಲ, ಆದರೆ ಸಾಹಸಿಕ ಪ್ರವಾಸಿಗರನ್ನು ಸೆಳೆಯುವ ತಾಣಗಳೂ ನಮ್ಮ ದೇಶದಲ್ಲಿ ಸಾಕಷ್ಟು ಇವೆ. ಇಂತಹ ಸಾಹಸಮಯ ಸ್ಥಳಗಳಲ್ಲಿ ಒಂದೇ ಮಹಾರಾಷ್ಟ್ರ ನಾಸಿಕ್ ಜಿಲ್ಲೆಯ ಹರಿಹರ ಕೋಟೆ....
ದಾವಣಗೆರೆ: ದಾವಣಗೆರೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಾಗರಿಕರು ರಸ್ತೆಗಳಲ್ಲಿ ಓಡಾಡಲು ಸಹ ಭಯಪಡುವಂತಾಗಿದ್ದಾರೆ. ಜಿಲ್ಲೆಯ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದ್ದು, ಜಿಲ್ಲಾಧಿಕಾರಿ ಡಾ.ಜಿ.ಎಂ. ಗಂಗಾಧರಸ್ವಾಮಿ ತಮ್ಮ ಅನುಭವವನ್ನು ಹಂಚಿಕೊಂಡರು....
ವಿಜಯನಗರ:ಸರ್ಕಾರದ ಗೃಹಲಕ್ಷ್ಮೀ ಯೋಜನೆಯು ಅನೇಕ ಮಹಿಳೆಯರ ಬದುಕಿಗೆ ಹೊಸ ಬೆಳಕು ನೀಡಿದಂತಹ ಉದಾಹರಣೆಯೇ ವಿಜಯನಗರದಲ್ಲಿ ನಡೆದ ಈ ಹೃದಯಸ್ಪರ್ಶಿ ಘಟನೆ. ಕೊಡ್ಲಿಗಿ ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದ ದಂಪತಿ ಕೆ.ಎಂ. ತಿಪ್ಪೇಸ್ವಾಮಿ ಮತ್ತು ಪಾರ್ವತಮ್ಮ ಅವರು ಗೃಹಲಕ್ಷ್ಮೀ...