ಸಾಮಾನ್ಯವಾಗಿ ಜ್ವರ ಭಾದಿಸಿದ್ರೆ ನಾವೆಲ್ಲರೂ ಪ್ಯಾರಾಸಿಟಮಲ್ ಅಥವಾ ಡೋಲೋ 650 ಮಾತ್ರೆಯನ್ನ ಕುಡಿತೀವಿ. ಆ ಮಾತ್ರೆ ಜ್ವರವನ್ನು ಹೋಗಲಾಡಿಸಲು ಮಾತ್ರವಲ್ಲದೆ ಬಟ್ಟೆಗಳಲ್ಲಿನ ಕಲೆಗಳನ್ನು ಸಹ ತೆಗೆದುಹಾಕಲು ಉಪಯೋಗಕಾರಿ ಅನ್ನೋ ವಿಷ್ಯ ನಿಮ್ಗೆ ಗೊತ್ತಾ? ಅರೇ ಡೋಲೋ-650...
ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ದುಬೈನಲ್ಲಿರುವ ಭಾರತೀಯ ವಲಸಿಗರು ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಜನರು ಮೋದಿ-ಮೋದಿ ಮತ್ತು ಈ ಬಾರಿ ಮೋದಿ...
ವಿಶ್ವ ಸುಂದರಿ ಪಟ್ಟ ಗೆಲ್ಲುವುದು ಸಾಮಾನ್ಯ ಸಂಗತಿಯಲ್ಲ. ಪ್ರತಿ ವರ್ಷ ಲಕ್ಷಾಂತರ ಸುಂದರಿಯರು ವಿಶ್ವ ಸುಂದರಿ ಕಿರೀಟವನ್ನು ಗೆಲ್ಲುವ ಕನಸು ಕಾಣುತ್ತಾರೆ.72ನೇ ಮಿಸ್ ಯೂನಿವರ್ಸ್ ಸ್ಪರ್ಧೆಯು ನಿನ್ನೆ ಎಲ್ ಸಾಲ್ವಡಾರ್ನಲ್ಲಿ ಅದ್ಧೂರಿಯಾಗಿ ನಡೆದಿದೆ. 84ಕ್ಕೂ ಹೆಚ್ಚು...
ಆಗಸ್ಟ್ನಲ್ಲಿ ನಡೆದ ಮಿಸ್ ದಿವಾ ಯೂನಿವರ್ಸ್ 2023ರ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ಶ್ವೇತಾ ಈ ಮೂಲಕ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಆದ್ದರಿಂದ ಶ್ವೇತಾ ಶಾರ್ದಾ ಯಾರು? ಹಾಗೂ ಅವರ ಕುರಿತ ಕೆಲವೊಂದಿಷ್ಟು...
ಮಿಸ್ ವರ್ಲ್ಡ್ ಮತ್ತು ಮಿಸ್ ಯೂನಿವರ್ಸ್ ಪದಗಳನ್ನು ಹಲವು ಪರ್ಯಾಯ ಪದಗಳನ್ನು ಬಳಸುತ್ತಾರೆ. ಆದರೂ ಈ ಎರಡೂ ಸ್ಪರ್ಧೆ ಮತ್ತು ಗೌರವದ ನಡುವೆ ಕೆಲ ವ್ಯತ್ಯಾಸಗಳಿವೆ.ಮಿಸ್ ಯೂನಿವರ್ಸ್:ಈ ಸೌಂದರ್ಯ ಸ್ಪರ್ಧೆಯು ಜೂನ್ 1952ರಿಂದ ಅಸ್ತಿತ್ವದಲ್ಲಿದೆ. ಈ...
ಶ್ರೀಲಂಕಾದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. 14-11-2023ರಂದು, 6.2, ತೀವ್ರತೆಯ ಭೂಕಂಪ 12:31:10 IST ಗಂಟೆಗೆ ಸಂಭವಿಸಿದೆ. ಭೂಕಂಪದ ಲ್ಯಾಟ್: -2.96 & ಉದ್ದ: 86.54, ಆಳ: 10...
ಬ್ರಿಟನ್ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್ಮನ್ ಅವರನ್ನು ವಜಾಗೊಳಿಸಿದ ಬೆನ್ನಲ್ಲೆ ರಿಷಿ ಸುನಕ್ ಸಚಿವ ಸಂಪುಟದಲ್ಲಿ ಮಹತ್ತರ ಬದಲಾವಣೆ ಆಗಿದೆ. ಸುಯೆಲ್ಲಾ ಅವರ ಸ್ಥಾನಕ್ಕೆ ಜೇಮ್ಸ್ ಕ್ಲೆವರ್ಲಿ ಅವರನ್ನು ನೇಮಿಸಲಾಗಿದೆ. ಅದೇ ವೇಳೆ ನೂತನ ವಿದೇಶಾಂಗ...
ಪ್ರತಿ ವರ್ಷದಂತೆ ದೀಪಾವಳಿ ಹಿನ್ನೆಲೆಯಲ್ಲಿಶ್ರೀ ರಾಮಜನ್ಮಭೂಮಿ ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಸರಕಾರದಿಂದ ಆಯೋಜಿಸಲಾಗುವ ಭವ್ಯ ದೀಪೋತ್ಸವ ಕಾರ್ಯಕ್ರಮವು ಈ ಬಾರಿ ಹೊಸ ಗಿನ್ನೆಸ್ ದಾಖಲೆ ನಿರ್ಮಿಸಿದೆ.22.23 ಲಕ್ಷ ಮಣ್ಣಿನ ಹಣತೆಗಳನ್ನು ಒಂದೇ ಬಾರಿಗೆ ಬೆಳಗಲಾಗಿದೆ....
ಡೀಪ್ಫೇಕ್ಗಳು ಶಕ್ತಿಶಾಲಿ ಕಂಪ್ಯೂಟರ್ ಟೆಕ್ನಾಲಜಿಗಳನ್ನು ಬಳಸಿಕೊಂಡು ಒಬ್ಬ ವ್ಯಕ್ತಿಯ ಮುಖವನ್ನು ಇನ್ನೊಬ್ಬರ ಮುಖದೊಂದಿಗೆ ಬದಲಾಯಿಸಿ ಸೃಷ್ಟಿಸುವ ನಕಲಿ ವಿಡಿಯೋ ಆಗಿದೆ. ಈ ಫೇಕ್ ಚಿತ್ರವನ್ನು ರಚಿಸಲು ಕೃತಕ ಬುದ್ಧಿಮತ್ತೆಯ ರೂಪವನ್ನು ಬಳಸುತ್ತಾರೆ. ಹೀಗಾಗಿ ಇದಕ್ಕೆ “ಡೀಪ್ಫೇಕ್ಗಳು”...
ನೇಪಾಳದಲ್ಲಿ ಶುಕ್ರವಾರ ರಾತ್ರಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ. ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 129ಕ್ಕೆ ಏರಿಕೆಯಾಗಿದೆ. ಭೂಕಂಪದ ಕೇಂದ್ರ ಬಿಂದು ನೇಪಾಳದ ಜಜರ್ಕೋಟ್ ಜಿಲ್ಲೆಯ ಲಾಮಿಡಾಂಡಾ ಪ್ರದೇಶದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪ...