ಕೆನಾಡದಲ್ಲಿಯೂ ಗಂಗಾ ಆರತಿ ಶುರು-ಅನಿವಾಸಿ ಭಾರತೀಯರ ಸಂಭ್ರಮ! | Hosa Suddi

ದೇಶ

ಕೆನಾಡದಲ್ಲಿಯೂ ಗಂಗಾ ಆರತಿ ಶುರು-ಅನಿವಾಸಿ ಭಾರತೀಯರ ಸಂಭ್ರಮ!

Published

on

ಕೆನಡಾ: ಭಾರತದ ಸಂಸ್ಕøತಿ, ಪರಂಪರೆಗೆ ದೊಡ್ಡ ಇತಿಹಾಸವಿದೆ, ಅಷ್ಟೇ ಅಲ್ಲದೆ ಇಲ್ಲಿನ ಪ್ರತಿಯೊಂದು ಆಚರಣೆಗೂ ಅದರದೇ ಮಹತ್ವವಿದೆ, ಇದೀಗ ಉಳಿಸಿಕೊಂಡು ಹೋಗುವ ಕೆಲಸ ಅನಿವಾಸಿ ಭಾರತೀಯರು ಕೂಡ ಮಾಡುತ್ತಿದ್ದಾರೆ,
ಭಾರತದಲ್ಲಿ ಪ್ರತಿಯೊಂದು ನದಿಗೆ ಅದರದೇ ಅದ ಪ್ರಾಮುಖ್ಯತೆಯಿದೆ, ಅದರಲ್ಲೂ ಗಂಗಾ ನದಿಯನ್ನು ಪಾಪ ಕಳೆಯುವ ತಾಯಿ ಎಂದು ಕೂಡ ಕರೆಯಲಾಗುತ್ತದೆ, ಹೀಗಾಗಿ ಭಾರತದಲ್ಲಿ ಅದರಲ್ಲು ವಿಶೇಷವಾಗಿ ವಾರಣಾಸಿ, ಹೃಷಿಕೇಶ ಮತ್ತು ಹರಿದ್ವಾರಗಳಲ್ಲಿ ಗಂಗಾ ನದಿಗೆ ಸಾಂಪ್ರದಾಯಕವಾಗಿ ಆರತಿ ಬೆಳಗಲಾಗುತ್ತದೆ,
ಈ ಪರಂಪರೆ ವಿದೇಶದಲ್ಲಿ ಕೂಡ ಮುಂದುವರೆದಿದೆ, ಕೆನಾಡದ ಮಿಸಿಸಾನ್ ಗಾದ ಕ್ರೆಡಿಟ್ ನದಿಯ ದಡದಲ್ಲಿ ಗಂಗಾ ಆರತಿಯನ್ನು ಭಾರತೀಯ ಸಮುದಾಯವು ಆಯೋಜಿಸಿದ್ದು, ದೀಪಗಳು, ಭಕ್ತಿಯ ಭಜನೆಗಳು ಮತ್ತು ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಕಾರ್ಯಕ್ರಮ ನಡೆಯಿತು.

Trending

Exit mobile version