ವಿಧಾನಸೌಧ, ವಿಕಾಸಸೌಧದಲ್ಲಿಯೂ ಮನಿರತ್ನ ರೇ**! ಸಂತ್ರಸ್ತೆಯಿಂದ ಸ್ಫೋಟಕ ಹೇಳಿಕೆ | Hosa Suddi

ಅಪರಾಧ

ವಿಧಾನಸೌಧ, ವಿಕಾಸಸೌಧದಲ್ಲಿಯೂ ಮನಿರತ್ನ ರೇ**! ಸಂತ್ರಸ್ತೆಯಿಂದ ಸ್ಫೋಟಕ ಹೇಳಿಕೆ

Published

on

ಬೆಂಗಳೂರು: ಜೈಲಿನಲ್ಲಿರುವ ಆರ್.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಿನಕ್ಕೊಂದು ಆರೋಪಗಳು ಕೇಳಿ ಬರುತ್ತಿದೆ,
ಸಂತ್ರಸ್ತ ಮಹಿಳೆಯು ಮುನಿರತ್ನ ವಿರುದ್ಧ ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂತಪಡಿಸಿದ್ದು, ಇದು ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ,
ಸಂತ್ರಸ್ತ ಮಹಿಳೆಯು ಪೊಲೀಸರ ಮುಂದೆ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ, ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿಯೂ ನನ್ನ ಮೇಲೆ ಶಾಸಕರು ಅತ್ಯಾಚಾರವೆಸಗಿದ್ದಾರೆ ಎಂದು ವಿಚಾರಣೆ ವೇಳೆ ಮಹಿಳೆ ತಿಳಿಸಿದ್ದಾರೆ ಎಂದು ವರದಿಯಾಗಿದೆ,
ಸದ್ಯ ಮಹಿಳೆಯ ಈ ಹೇಳಿಕೆ ರಾಜ್ಯದ ಜನತೆಯನ್ನೇ ಆಘಾತಕ್ಕೀಡುಮಾಡಿದೆ, ಶಾಸಕರ ವಿರುದ್ಧ ವಿರೋಧಿಗಳಿಗೆ ಏಡ್ಸ್ ಇಂಜೆಕ್ಟ್ ಮಾಡುವ ಆರೋಪದ ನಡುವೆ ಅತ್ಯಾಚಾರ ಆರೋಪವೊ ಕೇಳಿ ಬಂದಿರುವುದು ಬಿಜೆಪಿ ಪಕ್ಷವನ್ನು ತೀವ್ರ ಮುಜುಗರಕ್ಕೀಡು ಮಾಡಿದೆ,

Trending

Exit mobile version