ಅರೇಬಿಕ್ ಅಕ್ಷರದಿಂದ ರಾಷ್ಟ್ರಧ್ವಜ ವಿರೂಪಗೊಳಿಸಿದ್ದ ಇಬ್ಬರ ಬಂಧನ! | Hosa Suddi

ಅಪರಾಧ

ಅರೇಬಿಕ್ ಅಕ್ಷರದಿಂದ ರಾಷ್ಟ್ರಧ್ವಜ ವಿರೂಪಗೊಳಿಸಿದ್ದ ಇಬ್ಬರ ಬಂಧನ!

Published

on

ಕೊಪ್ಪಳ: ದರ್ಗಾ ಅರೇಬಿಕ್ ಅಕ್ಷರವುಳ್ಳ ತಿವರ್ಣ ದ್ವಜ ಹಾಕಿದ ಸ್ಧಳೀಐ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿರುವ ಘಟನೆ ಕೊಪ್ಪಳ ಜೆಲ್ಲೆಯ ಯಲಬುರ್ಗಾ ಪಟ್ಟಣದ ಬಿಬಿ ಘಾತಿಮಾ ದರ್ಗಾದಲ್ಲಿ ನಡೆದಿದೆ.
ಯಲಬುರ್ಗಾ ಪಟ್ಟಣದ ಮಹಮ್ಮದ್ ದಾನೀಶ್ ಕುತುಬುದ್ದೀನ್ ಖಾಜಿ ಹಾಗೂ ಸಹೋದರ ಮಹ್ಮದ್ ಆದಿನಾನ್ ಖಾಜಿ ಮೇಲೆ ಸ್ಧಳೀಯ ಪೊಲೀಸರು ಬಂಧಿಸಿ ಎಫ್‍ಐಆರ್ ದಾಖಲಿಸಿದ್ದಾರೆ,
ಈದ್ ಮಿಲಾದ್ ಆಚರಣೆ ವೇಳೆ ಬಟ್ಟೆಯಿಂದ ತ್ರಿವರ್ಣ ಧ್ವಜ ಹೊಲಿದು ಬಿಳಿಬಣ್ಣದ ಜಾಗದಲ್ಲಿ ಅಶೋಕ್ ಚಕ್ರದ ಬದಲಿಗೆ ಅರೇಬಿಕ್ ಅಕ್ಷರದಲ್ಲಿ ಲಾ ಇಲ್ಲಾಹ ಇಲ್ಲಾಲ್ಲಾ ಮೊಹಮದ್ ರಸೂಲಲ್ಲಾ ಎಂದು ಬರೆಯಲಾಗಿತ್ತು,
ಆರೋಪಿಗಳು ಭಾರತದ ರಾಷ್ಟ್ರಧ್ವಜವನ್ನು ಅಪಮಾನ ಹಾಗೂ ವಿರೂಪಗೊಳಿಸುವ ಉದ್ದೇಶದಿಂದ ದರ್ಗಾ ಮೇಲೆ ಧ್ವಜ ಹಾರಿಸಿದ್ದಾಗಿ ಗೊತ್ತಾಗಿದೆ, ಮದೀನಾ ಮಸೀದಿಯ ಚಿತ್ರವನ್ನು ಸಹ ಧ್ವಜದ ಮೇಲೆ ಚಿತ್ರಿಸಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ ಮೂಲಗಳು ತಿಳಿಸಿವೆ.

Trending

Exit mobile version