18ನೇ ಲೋಕಸಭಾ ಚುನಾವಣೆಯ ಮತದಾನವು ದೇಶದೆಲ್ಲೆಡೆ ಮುಕ್ತಾಯಗೊಂಡಿದೆ. ವೋಟಿಂಗ್ ಮುಗಿಯುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಬಿಜೆಪಿ ಮತ್ತೆ ಗದ್ದುಗೆ ಏರಲಿದೆ ಎಂದು ಹೇಳಿವೆ. ಆದ್ರೆ ಇದಕ್ಕೆಲ್ಲ ಜೂನ್ 4 ರಂದು ಲೋಕಸಭಾ ರಿಸಲ್ಟ್ ಉತ್ತರ ಕೊಡಲಿದೆ....
ಬೆಂಗಳೂರು: ಲೋಕಸಭಾ ಚುನಾವಣೆಯ ಮತ ಎಣಿಕಾ ಪ್ರಕ್ರಿಯೆ ಹಿನ್ನೆಲೆಯಲ್ಲಿ ಬೆಂಗಳೂರಿನ ಮೂರು ಎಣಿಕಾ ಕೇಂದ್ರಗಳ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಲಾಗಿದೆ. ನಾಳೆ ಮತ ಎಣಿಕೆ ನಡೆಯಲಿರುವ ಕೇಂದ್ರಗಳಾದ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು, ಜಯನಗರದ ಎಸ್ಎಸ್ಎಂಆರ್ವಿ...
ದೆಹಲಿ: ಆಸ್ಟ್ರೇಲಿಯನ್- ಅಮೆರಿಕನ್ ಉದ್ಯಮಿ ಹೊಡಿಕೆದಾರ ಹಾಗೂ ಮಾಧ್ಯಮ ದಿಗ್ಗಜರಾಗಿ ಖ್ಯಾತಿ ಪಡೆದಿರುವ ರೂಪರ್ಟ್ ಮುರ್ಡೋಕ್ ತನ್ನ 93ನೇ ವಯಸ್ಸಿನಲ್ಲಿ 5 ನೇ ಬಾರಿಗೆ ವಿವಾಹವಾಗಿದ್ದಾರೆ,ಕ್ಯಾಲಿಫೋರ್ನಿಯಾದ ತಮ್ಮ ಫಾರ್ಮ್ಹೌಸ್ನಲ್ಲಿ ತಮ್ಮ 67 ವರ್ಷದ ಗೆಳತಿಯನ್ನು ಮದುವೆಯಾಗಿದ್ದಾರೆ,...
ಬೆಂಗಳೂರು: ಮೊದಲ ಮಳೆಗೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇನಲ್ಲಿ ಜಲಮಯ ಉಂಟಾಗಿದೆ. ಮಳೆಯಿಂದಾಗಿ ಹಳ್ಳದ ನೀರು ಹರಿದು ಹೋಗದೆ ಎಕ್ಸ್ಪ್ರೆಸ್ ವೇಗೆ ನುಗ್ಗಿದೆ. ಪರಿಣಾಮ ನಿನ್ನೆ ರಾತ್ರಿ 8 ಕಿಮೀ ತನಕ ಎಕ್ಸ್ಪ್ರೆಸ್ ವೇನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ....
ಮುಂಬೈ: ನಟಿ ರಮೀನಾ ಟಂಡನ್ ಅವರ ವಿರುದ್ಧ ದಾಖಲಾದ ದೂರು ಸುಳ್ಳು ಎಂದು ಮುಂಬಯಿ ಪೊಲೀಸರು ತಿಳಿಸಿದ್ದಾರೆ,ನಟಿ ರವೀನಾ ವಿರುದ್ಧ ಕುಡಿದು ವಾಹನ ಚಲಾಯಿಸಿದ ಬಗ್ಗೆ ದೂರು ದಾಖಲಾಗಿತ್ತು, ಈ ಬಗ್ಗೆ ದೂರುದಾರರು ತಮ್ಮ ಎಕ್ಸ್...
ಮುಂಬೈ: ಷೇರು ಮಾರುಕಟ್ಟೆ ನಿರೀಕ್ಷಿಸಿದಂತೆ ಹೆಚ್ಚಳ ಕಂಡಿದೆ, ಲೋಕಸಭಾ ಚುನಾವಣಾ ಸಮೀಕ್ಷೆ ಬಳಿಕ ಸೆನ್ಸೆಕ್ಸ್ ಏರುಗತಿ ಕೆಂಡಿವೆ,ನಿಷ್ಟಿ 50 ರಷ್ಟು 3.50% ಏರಿಕೆ ಕಂಡಿದ್ದು ಸೆನ್ಸೆಕ್ಸ್ 3.55% ರಷ್ಟು ಏರಿಕೆ ಕಂಡಿದೆ, ಇದಕ್ಕೆ ಮೂರನೇ ಬಾರಿ...
ಬೆಂಗಳೂರೂ: ಬೆಂಗಳೂರು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ಗೆ ಲಭ್ಯವಾಗುವ ಒಂದು ಸ್ಧಾನಕ್ಕೆ ಪಕ್ಷದ ಮುಖಂಡ ಜವರಾಯಿಗೌಡ ಅವರು ಅಭ್ಯರ್ಥಿ ಯಾಗುವ ಸಾಧ್ಯತೆ ಇದೆ,ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ, ಪರಿಷತ್ತಿನ ನಿರ್ಗಮಿತ ಸದಸ್ಯ ಬಿ.ಎಂ.ಫಾರೂಕ್...
ಮೈಸೂರು: ಉಡುಪಿಯ (Udupi) ಮಾಜಿ ಶಾಸಕ ರಘುಪತಿ ಭಟ್ (Raghupati Bhat) ಅವರಿಗೆ ಎಂಎಲ್ಸಿ ಟಿಕೆಟ್ ನೀಡದ್ದಕ್ಕೆ ಪರೋಕ್ಷವಾಗಿ ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್...
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆ ಮುಂದುವರಿದಿದ್ದು, ಶನಿವಾರದಂತೆ ಇಂದು ಕೂಡ ಸಂಜೆಯ ವೇಳೆಗೆ ನಗರದ ಹಲವೆಡೆಗಳಲ್ಲಿ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ನಗರದ ಎಂಜಿ ರೋಡ್, ಕಾರ್ಪೋರೇಷನ್, ಶಾಂತಿನಗರ, ರೇಸ್ ಕೋರ್ಸ್, ವಿಧಾನಸೌಧ ಮೆಜೆಸ್ಟಿಕ್, ಕೆ ಆರ್ ಸರ್ಕಲ್,...
ಜಪಾನ್: ಸಾಮಾನ್ಯವಾಗಿ ಹಲ್ಲುಗಳು ಮುರಿದರೇ ಅದಕ್ಕೆ ಕೃತಕ ಪರಿಹಾರವನ್ನು ಹುಡುಕುತ್ತೇವೆ, ಅದರೆ ಇನ್ನು ಮುಂದೆ ನೈಸರ್ಗಿಕವಾಗಿಯೇ ಹಳೆಯ ಜಾಗದಲ್ಲಿ ಹೊಸ ಹಲ್ಲು ಹುಟ್ಟುವ ಸಂಶೋಧನೆಯೊಂದನ್ನು ಜಪಾನಿನ ಸಂಶೋಧಕರು ನಡೆಸುತ್ತಿದ್ದಾರೆ,ಹೌದು.. ಅಚ್ಚರಿಯಾದರೂ ಇದು ಸತ್ಯ ಜಪಾನಿನ ಕ್ಯೋಟೋ...