ಹೊಸದಿಲ್ಲಿ: ಬಿಜೆಪಿ ಸೋಲಿಸಲು ಮೈತ್ರಿ ಮಾಡಿಕೊಂಡಿರುವ ಇಂಡಿಯಾ ಒಕ್ಕೂಟ ಚುನಾವನೆ ಬಳಿಕ ಅಧಿಕಾರದ ಹಂಚಿಕೆಯ ಬಗ್ಗೆಯೂ ಒಂದು ತೀರ್ಮಾನಕ್ಕೆ ಬಂದಿದೆ,ಸದ್ಯ ನಡೆಯುತ್ತಿರುವ ಚುನಾವಣೆಯಲ್ಲಿ ಒಂದು ವೇಳೆ ಇಂಡಿಯಾ ಮೈತ್ರಿ ಕೂಟ ಗೆದ್ದರೆ ಪ್ರಧಾನ ಮಂತ್ರಿ ಹುದ್ದೆ...
ಬೆಂಗಳೂರು: ನಾಳೆ ಪ್ರಜಾಪ್ರಭುತ್ವದ ಹಬ್ಬ ಈ ಹಬ್ಬದಲ್ಲಿ ಮತ ಚಲಾಯಿಸಲು ಮತಗಟ್ಟೆ ಪ್ರವೇಶಿಸುವ ಮತದಾರರು ಮತಗಟ್ಟೆ ಅಧಿಕಾರಿಗೆ ತಮ್ಮ ಗುರುತನ್ನು ಖಾತ್ರಿ ಪಡಿಸಲು ಫೋಟೋ ಇರುವ ಗುರುತಿನ ಚೀಟಿಯ ತೋರಿಸಬೇಕು, ಹೀಗಾಗಿ ನಿಮ್ಮ ಹೆಸರು ಮತದಾರರ...
ಬೆಂಗಳೂರು: ಏಪ್ರಿಲ್ 26 ರಂದು ಕರ್ನಾಟಕ ಮೊದಲ ಹಂತದ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳನ್ನು ವೆಬ್ಕಾಸ್ಟ್ ಮಾಡಲಾಗುವುದು ಎಂದು ಚುನಾವಣಾ ಆಯೋಗ ಬುಧವಾರ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ರಾಜ್ಯ...
ತಿರುವನಂತಪುರ: ಚುನಾವಣಾ ಪ್ರಚಾರಗಳಲ್ಲಿ ಪ್ರಧಾನಿ ಮೋದಿ ಅವರು ಗ್ಯಾರಂಟಿ..ಗ್ಯಾರAಟಿ ಎನ್ನುತ್ತಿದ್ದಾರೆ, ಮೋದಿ ಗ್ಯಾರಂಟಿ ಅಂದರೆ ಏನು, ನೀಡುತ್ತಿರುವ ಭರವಸೆಗಳನ್ನು ಈಡೇರಿಸುವುದಿಲ್ಲ ಎಂಬುದು ಮೋದಿ ಗ್ಯಾರಂಟಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವ್ಯಂಗ್ಯವಾಡಿದ್ದಾರೆ,2014ರ ಚುನಾವಣೆಯಲ್ಲಿ...
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಟಿವಿ ಮಾಧ್ಯಮಗಳನ್ನು ಟೀಕಿಸುವ ಬರದಲ್ಲಿ ಮತ್ತೆ ಬಾಲಿವುಡ್ ನಟಿ ಐಶ್ವರ್ಯ ರೈ ಅಮಿತ್ ಬಚ್ಚನ್ ಹೆಸರು ಉಲ್ಲೇಖಿಸಿದ್ದಾರೆ,ಚುನಾವಣಾ ಪ್ರಚಾರವೊಂದರಲ್ಲಿ ಮಾತನಾಡಿರುವ ಅವರು ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ ನಾನು ರಾಜಕೀಯದ...
ಕಳೆದ ವರ್ಷ ಗೂಗಲ್ ಚಾಟ್ಬಾಟ್ ಬಾರ್ಡ್ ಅನ್ನು ಅನಾವರಣಗೊಳಿಸಿದ್ದು ಗೊತ್ತೇ ಇದೆ, ಇದೀಗ ಗೂಗಲ್ ಕ್ರೋಮ್ನಿಂದ ನೇರವಾಗಿ ಜೆಮಿನಿ ಚಾಟ್ಬಾಟ್ನೊಂದಿಗೆ ಮಾತನಾಡಲು ಬಳಕೆದಾರರಿಗೆ ಅವಕಾಶ ನೀಡುವ ವೈಶಿಷ್ಟö್ಯವನ್ನು ಗೂಗಲ್ ಸಿದ್ಧಪಡಿಸುತ್ತಿದೆ ಎಂದು ವರಿದಿಯಾಗಿದೆ, ಗೂಗಲ್ ತನ್ನ...
ಬೆಂಗಳೂರು: ಕೇಂದ್ರ ಸರ್ಕಾರದ ಸಾಧನೆ ಶೂನ್ಯ ಎಂದು ಕಾಂಗ್ರೆಸ್ ಗ್ಯಾರಂಟಿ ಸಮಿತಿ ಸದಸ್ಯರಾದ ಕೆ.ವೈ.ಕೃಷ್ಣ ಹೇಳಿದರು, ಹೊಸ ಸುದ್ದಿಯ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡುತ್ತ ದೇಶದಲ್ಲಿ ಆಡಳಿತದಲ್ಲಿ ಇರುವ ಸರ್ಕಾರ ದೇಶವನ್ನು ಅಭಿವೃದ್ಧಿ ಮಾಡಿದ್ದೇವೆ ಎಂದು...
Question ಈ ಚುನಾವಣೆಗೂ ಹಿಂದಿನ ಚುನಾವಣೆಗಳಿಗೂ ಏನು ವ್ಯತ್ಯಾಸ? Answer ಚುನಾವಣೆಗಳು ನನಗೆ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ನಾನು ಎಂಪಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಹಲವರ ಪರವಾಗಿ ಕೆಲಸ ಮಾಡಿದ್ದೇನೆ. ಚುನಾವಣಾ ಸಮಯದಲ್ಲಿ, ನಾವು ಮತ ಕೇಳುತ್ತೇವೆ,...
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಅನುಕೂಲ ಕೊಡಲು ಚನಾವಣಾ ಆಯೋಗ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ,ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಲು ಸಿದ್ಧತೆ ಮಾಡಲಾಗಿದೆ, ರಾಜ್ಯದಲ್ಲಿ ಮಹಿಳೆಯರಿಗಾಗಿ ಒಟ್ಟು...
ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ 1 ಲಕ್ಷ ಅಂತರದ ಮತಗಳಿಂದ ಬಿಜೆಪಿ ವಿರುದ್ಧ ಗೆಲುವು ಸಾಧಿಸುವುದು ಎಂದು ಕಾಂಗ್ರೆಸ್ ಮುಖಂಡ ಸಜ್ಜಾದ್ ಬಾಬು ಹೇಳಿದರು, ಹೊಸ ಸುದ್ದಿಯ ವಿಶೇಷ ಸಂದರ್ಶನದಲ್ಲಿ ಕಳೆದ ಬಾರಿ...