Connect with us
ಸುತ್ತ ಮುತ್ತ3 ವರ್ಷಗಳು ago

ಭ್ರೂಣ ಲಿಂಗ ಪತ್ತೆ ಪ್ರಕರಣ;ವೈದ್ಯರು ಸೇರಿ ಐವರ ಬಂಧನ!

ಬೆಂಗಳೂರು3 ವರ್ಷಗಳು ago

ಎರಡನೇ ದಿನಕ್ಕೆ ಕಾಲಿಟ್ಟ ಬೆಂಗಳೂರು ಕಂಬಳ:

ಬೆಂಗಳೂರು3 ವರ್ಷಗಳು ago

ನೆನ್ನೆ ನಡೆದ ಕಂಬಳಕ್ಕೆ ತಂಪೆರೆದ ವರುಣ, ಮಳೆಯಲ್ಲೂ ಕೋಣಗಳ ಭರ್ಜರಿ ಓಟ

ಸುತ್ತ ಮುತ್ತ3 ವರ್ಷಗಳು ago

ತುಳಸಿ ಹಬ್ಬದ ಮಹತ್ವ ಹಾಗೂ ಹಿನ್ನೆಲೆ

ಆರೋಗ್ಯ3 ವರ್ಷಗಳು ago

ಪವನ ಮುಕ್ತಾಸನ

ಬೆಂಗಳೂರು3 ವರ್ಷಗಳು ago

ಡಿ.15 ರಿಂದ ಬೆಂಗಳೂರು- ಪೋರ್ಟ್ ಬ್ಲೇರ್ ನಡುವೆ ವಿಮಾನಯಾನ ಆರಂಭ

ಹುಬ್ಬಳ್ಳಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಿಚಾರವಾಗಿ ಸರ್ಕಾರ ಎಡವುತ್ತಿದೆ. ದೋಷಾರೋಪ ಪಟ್ಟಿ ಸಲ್ಲಿಸುವ ಹಂತದಲ್ಲಿ ಶಿಫಾರಸ್ಸು ವಾಪಸ್ ಪಡೆದಿರುವುದು ಸರಿಯಾದ ಕ್ರಮವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ಡಿಸಿಎಂ ಡಿ.ಕೆ.ಶಿವಕುಮಾರ ಅವರ ಸಿಬಿಐ ತನಿಖೆ ಶಿಫಾರಸ್ಸು ವಾಪಸ್ ಹಿಂಪಡೆಯುವುದು ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿ ಸರಿಯಲ್ಲ. ದೇಶದಲ್ಲಿ ನಾಯಾಂಗ ವ್ಯವಸ್ಥೆ ಇದೆ. ಸರ್ಕಾರದ ನಿರ್ಣಯಗಳ ವಿರುದ್ಧವಾಗಿಯೂ ನ್ಯಾಯಾಲಯಗಳು ತೀರ್ಪು ನೀಡಿದ ಉದಾಹರಣೆಗಳಿವೆ. ನ್ಯಾಯಾಂಗ ವ್ಯವಸ್ಥೆ ಸಂಪೂರ್ಣವಾಗಿ ಸ್ವತಂತ್ರವಾಗಿದ್ದು, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿವೆ. ಸಚಿವ ಸಂಪುಟದ‌ ಈ‌ ನಿರ್ಧಾರವನ್ನ ನ್ಯಾಯಾಲಯ ತಿರಸ್ಕರಿಸಲಿದೆ ಎಂದು ವಿಶ್ವಾಸ ವ್ಯಜ್ತಪಡಿಸಿದರು. ಡಿಕೆ ಶಿವಕುಮಾರ ವಿರುದ್ಧ ಸೂಕ್ತ ರೀತಿಯಲ್ಲಿ ತನಿಖೆ ನಡೆಯುತ್ತೆ.  ದೋಷಾರೋಪ ಪಟ್ಟಿ ಸಲ್ಲಿಕೆಯ ಹಂತದಲ್ಲಿರುವುದರಿಂದ ಟೆಕ್ನಿಕಲ್ ಗ್ರೌಂಡ್ಸ್ ಮೇಲೆ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಒಂದು ದೋಶಾರೋಪಣ ಪಟ್ಟಿ ತಪ್ಪಾಗಿದ್ದರೆ ನ್ಯಾಯಾಲಯಕ್ಕೆ ಹೋಗಲಿ. ಆದರೆ, ಯಾವ ಸಂಪುಟದಲ್ಲಿ ಡಿ.ಕೆ.ಶಿ ಉಪಮುಖ್ಯಮಂತ್ರಿಯಾಗಿದ್ದಾರೆ ಅದೇ ಸಂಪುಟದಿಂದ ಅವರನ್ನ ನಾಮಕೇವಾಸ್ತೇ ಒಂದು‌ ದಿನ‌ ಹೊರಗಿಟ್ಟು ಶಿಫಾರಸ್ಸು ವಾಪಸ್ ಪಡೆಯುವುದರ ಅರ್ಥವೇನು ಎಂದುಪ್ರಶ್ನಿಸಿದರು‌. ಈ ಪ್ರಕರಣದ ಮೂಲಕ  ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ ಎಂಬುದು ಸ್ಪಷ್ಟವಾಗಗಿದೆ ಎಂದರು.
ರಾಜಕೀಯ3 ವರ್ಷಗಳು ago

ಸಿದ್ದು ಸರ್ಕಾರಕ್ಕೆ ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲ; ಜೋಶಿ

ಮಂಡ್ಯದಲ್ಲಿ ರಾಜಕೀಯ ಕುಸ್ತಿಗೆ ಸಜ್ಜಾಗುತ್ತಿದೆಯಾ 'ಲೋಕ' ಅಖಾಡ?
ದೇಶ3 ವರ್ಷಗಳು ago

ಮಂಡ್ಯದಲ್ಲಿ ರಾಜಕೀಯ ಕುಸ್ತಿಗೆ ಸಜ್ಜಾಗುತ್ತಿದೆಯಾ ‘ಲೋಕ’ ಅಖಾಡ?

ಜಾತಿ ಗಣತಿ ಬರೀ ನಾಟಕ, ವರದಿ ಸ್ವೀಕಾರ ಆಗಲ್ಲ ಎಂದ HDK
ರಾಜಕೀಯ3 ವರ್ಷಗಳು ago

ಜಾತಿ ಗಣತಿ ಬರೀ ನಾಟಕ, ವರದಿ ಸ್ವೀಕಾರ ಆಗಲ್ಲ ಎಂದ HDK

ಡಿ ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಕಾನೂನು ಬಾಹಿರ; ನಾಳೆ ಬಿಜೆಪಿ ಪ್ರತಿಭಟನೆ: ಬಿ ವೈ ವಿಜಯೇಂದ್ರ
ರಾಜಕೀಯ3 ವರ್ಷಗಳು ago

ಡಿ ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಕಾನೂನು ಬಾಹಿರ; ನಾಳೆ ಬಿಜೆಪಿ ಪ್ರತಿಭಟನೆ: ಬಿ ವೈ ವಿಜಯೇಂದ್ರ

ಮಂಡ್ಯ ದಿಂದಲೇ ಸ್ಪರ್ಧಿಸುವಂತೆ ನಿಖಿಲ್‌ಗೆ ಆಹ್ವಾನ
ಚುನಾವಣೆ3 ವರ್ಷಗಳು ago

ಮಂಡ್ಯ ದಿಂದಲೇ ಸ್ಪರ್ಧಿಸುವಂತೆ ನಿಖಿಲ್‌ಗೆ ಆಹ್ವಾನ

ತಮಿಳುನಾಡಿಗೆ ಮತ್ತೆ ಒಂದು ತಿಂಗಳು ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ CWRC ನಿರ್ದೇಶನ
ದೇಶ3 ವರ್ಷಗಳು ago

ತಮಿಳುನಾಡಿಗೆ ಮತ್ತೆ ಒಂದು ತಿಂಗಳು ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ CWRC ನಿರ್ದೇಶನ

ಕೈ ತೊಳೆಯುವ ಅಭಿಯಾನದಲ್ಲಿ ದಾಖಲೆ ಬರೆದ ಬಿಜೆಎಸ್
ದೇಶ3 ವರ್ಷಗಳು ago

ಕೈ ತೊಳೆಯುವ ಅಭಿಯಾನದಲ್ಲಿ ದಾಖಲೆ ಬರೆದ ಬಿಜೆಎಸ್

Advertisement

ಕ್ರೀಡೆ

More News