ಸಿನಿಮಾ2 years ago
ಡಂಕಿ + ಶಾರುಖ್ ಖಾನ್ = ಜಂಗಿ ಕುಸ್ತಿ!
‘ಬಾಲಿವುಡ್ ಕಾ ಬಾದ್ ಶಾ’ ಶಾರುಖ್ ಖಾನ್ ಮತ್ತೊಮ್ಮೆ ಅಬ್ಬರಿಸಲು ಸಜ್ಜಾಗಿದ್ದಾರೆ. ‘ಡಂಕಿ’ ಮೂಲಕ ಗಲ್ಲಾಪೆಟ್ಟಿಗೆ ಧೂಳ್ ಧೂಳ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಈ ಕಾರಣಕ್ಕೆ ಶಾರುಖ್ ಖಾನ್ ಸಿನಿಮಾಗೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿದ್ದಾಗಲೇ...