ದೇಶ3 months ago
ಕುಂದಾಪುರದಲ್ಲಿ ಫೆಬ್ರವರಿಯಲ್ಲೇ ವಾರಾಹಿ ನೀರಿನ ಮಟ್ಟ ಕುಸಿತ: ರೈತರಲ್ಲಿ ಆತಂಕ
ಕುಂದಾಪುರ: ಕಡು ಬೇಸಿಗೆಯಲ್ಲಿ ಕಾಣಸಿಗುವ ನೋಟ ಈ ಬಾರಿ ಫೆಬ್ರವರಿಯಲ್ಲೇ ಗೋಚರಿಸಿದೆ. Varahi River ಹರಿದುಹೋಗುವ ಹಾಲಾಡಿಯಿಂದ ಜಪ್ತಿವರೆಗಿನ ಭಾಗದಲ್ಲಿ ನದಿಯ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ಸಾಮಾನ್ಯವಾಗಿ ಏಪ್ರಿಲ್–ಮೇ ತಿಂಗಳಲ್ಲಿ ಕಾಣುವ ದೃಶ್ಯ ಈಗಲೇ...