ರಾಜಕೀಯ3 years ago
ಶೀಘ್ರದಲ್ಲೇ ಅನ್ನಭಾಗ್ಯ 10 ಕೆಜಿ ಅಕ್ಕಿ ವಿತರಣೆ ಸಚಿವ ಮುನಿಯಪ್ಪ.
ಶೀಘ್ರದಲ್ಲೇ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲಾ 10 ಕೆಜಿ ಅಕ್ಕಿ ಉಚಿತವಾಗಿ ನೀಡಲಿದ್ದೇವೆ,ಎಂದು ಆಹಾರ ಸಚಿವ ಮುನಿಯಪ್ಪ ಅವರು ಭರವಸೆ ನೀಡಿದ್ದಾರೆ. ಅನ್ನಭಾಗ್ಯ ಯೋಜನೆ ರಾಜ್ಯದಲ್ಲಿ ಜಾರಿಯಲ್ಲಿದೆ.ಮುಂದಿನ ದಿನಗಳಲ್ಲಿ ಹೊರರಾಜ್ಯಗಳಿಂದ ಹಕ್ಕಿಯನ್ನು ಕೊಂಡುಕೊಳ್ಳಲಿದ್ದೇವೆ,ಎಂದು ಅವರು ತಿಳಿಸಿದ್ದಾರೆ...