Dasara3 years ago
ಅಂಬಾರಿ ಬಸ್ನಲ್ಲಿ ಮೈಸೂರು ದರ್ಶನ
ಕರ್ನಾಟಕ ಪ್ರವಾಸೋದ್ಯಮ ಇಲಾಖೆ ದಸರಾ ವಿಶೇಷವಾಗಿ ಐಷಾರಾಮಿ ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಆರಂಭಿಸಿದ್ದು, ಬಸ್ಗಳಿಗೆ ಅಂಬಾರಿ ಎಂದು ಹೆಸರಿಟ್ಟಿದೆ.ಈ ಬಾರಿ ಮೈಸೂರು ದಸರಾ ನೋಡಲು ಹೋಗುವ ಪ್ರಯಾಣಿಕರಿಗೆ ಅಂಬಾರಿಯಲ್ಲಿ ಮೈಸೂರು ನಗರ ಸುತ್ತುವ ಅವಕಾಶ...