ದೇಶ3 weeks ago
ಮಧ್ಯಪ್ರಾಚ್ಯ ಯುದ್ಧ: ಇಸ್ಲಾಮಿಕ್ ಏಕತೆಗೆ ಲಾರಿಜಾನಿ ಕರೆ
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಯುದ್ಧ ಪರಿಸ್ಥಿತಿಯ ನಡುವೆಯೇ, ಇರಾನ್ನ ಭದ್ರತಾ ನಾಯಕ Ali Larijani ಜಗತ್ತಿನ ಮುಸ್ಲಿಂ ಸಮುದಾಯ ಹಾಗೂ ಇಸ್ಲಾಮಿಕ್ ರಾಷ್ಟ್ರಗಳಿಗೆ ಉದ್ದೇಶಿಸಿ 6 ಅಂಶಗಳ ಬಹಿರಂಗ ಪತ್ರ ಬರೆದಿದ್ದಾರೆ. ಭಾರತದಲ್ಲಿನ ಇರಾನ್ ರಾಯಭಾರಿ...