Blog2 years ago
ಡಿವೋರ್ಸ್ ಆಗಿ 6 ವರ್ಷಗಳ ನಂತರ ಸೌತ್ ಬ್ಯೂಟಿ ಅಮಲಾ ಪೌಲ್ ಮತ್ತೆ ವಧು ಆಗಲು ಸಜ್ಜಾಗಿದ್ದಾರೆ:
ನಟಿ ಅಮಲಾ ಪೌಲ್ ವಿಚ್ಛೇದನೆಯಾಗಿ 6 ವರ್ಷದ ನಂತರ ಮತ್ತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.ನಟಿ ತನ್ನ ಸಂಗಾತಿಯೊಂದಿಗೆ ಡ್ಯಾನ್ಸ್ ವೀಡಿಯೊವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.ಹೀರೋ ಜಗತ್ ದೇಸಾಯಿ ಅವರು ಅಮಲಾಪಾಲ್ ಅವರನ್ನು ಪ್ರೀತಿಸುತ್ತಿರುವುದನ್ನು ಪ್ರಸ್ತಾಪಿಸುವ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್...