ದೇಶ3 weeks ago
ಪ್ರಶ್ನೆಗಳಿಗೆ ಲಿಖಿತ ಉತ್ತರ ಇಲ್ಲ: ಸದನ ತೊರೆದ ಸ್ಪೀಕರ್ ಖಾದರ್, ಸರ್ಕಾರಕ್ಕೆ ಮುಜುಗರ
ಬೆಂಗಳೂರು: ಶಾಸಕರು ಕೇಳಿದ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಉತ್ತರ ನೀಡದಿರುವ ಸರ್ಕಾರದ ನಡೆಗೆ ಆಕ್ರೋಶಗೊಂಡು ವಿಧಾನಸಭೆಯ ಸ್ಪೀಕರ್ U. T. Khader ಸದನದಿಂದ ಹೊರನಡೆದ ಘಟನೆ ನಡೆದಿದೆ. ಸಚಿವರು ಮತ್ತು ಕಾರ್ಯದರ್ಶಿಗಳು ಸ್ಪಷ್ಟನೆ ನೀಡುವವರೆಗೆ ಕಲಾಪ...