ಸುತ್ತ ಮುತ್ತ2 years ago
ಇಂದಿನಿಂದ ತೆರೆಯಲಿದೆ ಹಾಸನಾಂಬೆ ದೇವಾಲಯದ ಗರ್ಭಗುಡಿಯ ಬಾಗಿಲು!
ವರ್ಷದ ಬಳಿಕ ಹಾಸನಾಂಬೆ ದೇವಸ್ಥಾನದ ಬಾಗಿಲು ಓಪನ್ ಮಾಡಲಾಗಿದೆ. ನಾಳೆಯಿಂದ ಹಾಸನಾಂಬಾ ದೇವಿಯ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಮೊದಲ ಹಾಗೂ ಕೊನೆಯ ದಿನ ಹೊರತುಪಡಿಸಿ 12 ದಿನ ಬೆಳಗ್ಗೆ 6ರಿಂದ ಹಾಸನಾಂಬೆ ದರ್ಶನ...