ದೇಶ2 weeks ago
ಧುರಂಧರ್ ರಿವೆಂಜ್: ದೇಶಭಕ್ತಿ ಜ್ವಾಲೆ ಎಬ್ಬಿಸಿದ ಬ್ಲಾಕ್ಬಸ್ಟರ್
ನವದೆಹಲಿ: ಭಾರತೀಯ ಚಿತ್ರೋದ್ಯಮದಲ್ಲಿ ದೇಶಭಕ್ತಿ ಹಾಗೂ ಸೈನಿಕರ ಸಾಹಸವನ್ನು ಸಾರುವ ಸಿನಿಮಾಗಳ ಸರಣಿಯಲ್ಲಿ ಧುರಂಧರ್: ದಿ ರಿವೆಂಜ್ ಹೊಸ ಮೈಲಿಗಲ್ಲಾಗಿ ಹೊರಹೊಮ್ಮಿದೆ. ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾ ಪ್ರೇಕ್ಷಕರಲ್ಲಿ ರಾಷ್ಟ್ರೀಯ ಭಾವನೆಗಳನ್ನು ಪ್ರಚೋದಿಸುವಲ್ಲಿ ಯಶಸ್ವಿಯಾಗಿದೆ....