ಸಿನಿಮಾ3 years ago
ಐಶ್ವರ್ಯಾ ರೈ:ಬಚ್ಚನ್ ಫ್ಯಾಮಿಲಿಯಲ್ಲಿ ಬಿರುಕುಂಟಾಗಿದ್ಯಾ!ಫೋಟೋದಲ್ಲಿ ಮಾವನ ಜೊತೆಗಿನ ಅತ್ತೆ ಮುಖ ಕ್ರಾಪ್ ಮಾಡಿದ್ಯಾಕೆ?
ನಟ-ನಟಿಯರ ಪರ್ಸನಲ್ ಲೈಫ್ನಲ್ಲಿ ಹೇಗಿರುತ್ತೆ, ಅತ್ತೆ-ಮಾವ, ಅಪ್ಪ ಅಮ್ಮನ ಜೊತೆ ಹೇಗಿರ್ತಾರೆ ಅಂತ ತಿಳಿದುಕೊಳ್ಳಲು ಫ್ಯಾನ್ಸ್ ಕಾಯುತ್ತಿರುತ್ತಾರೆ. ಬಾಲಿವುಡ್ ನಟಿ ಐಶ್ವರ್ಯಾ ರೈ ಅವರಿಗೂ ಅಪಾರ ಫ್ಯಾನ್ ಫಾಲೋವರ್ಸ್ ಇದ್ದಾರೆ. ನಟಿಯ ಪೋಸ್ಟ್, ಫೋಟೋಗಳು, ಟೈಟಲ್...