ಸುತ್ತ ಮುತ್ತ2 years ago
ಬೆಂಗಳೂರು ಏರ್ಪೋರ್ಟ್:ನೈಜೀರಿಯಾ ಪ್ರಜೆ ಹೊಟ್ಟೆಯಲ್ಲಿ 99 ಕೊಕೇನ್ ಕ್ಯಾಪ್ಯೂಲ್ ವಶಕ್ಕೆ!
ಅತಿ ದೊಡ್ಡ ಮಾದಕ ವಸ್ತು ಕಳ್ಳ ಸಾಗಣೆ ಪ್ರಕರಣವೊಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವರದಿಯಾಗಿದೆ. ನೈಜೀರಿಯಾ ಪ್ರಜೆಯೊಬ್ಬ ತನ್ನ ಹೊಟ್ಟೆಯೊಳಗೆ 2 ಕೆ. ಜಿ. ತೂಕದ ಮಾದಕ ವಸ್ತು ಕೊಕೇನ್ ತುಂಬಿಕೊಂಡು ಬಂದು ಸಿಕ್ಕಿ...