ದೇಶ2 years ago
ಸಿಕ್ಕಿಂ ಮೇಘಸ್ಫೋಟ:ಸ್ಫೋಟದಲ್ಲಿ 62 ಮಂದಿಯ ರಕ್ಷಣೆ, 8 ಯೋಧರ ಮೃತದೇಹ ಪತ್ತೆ.
ಸಿಕ್ಕಿಂನಲ್ಲಿ ಮೇಘಸ್ಫೋಟದಿಂದಾಗಿ ತೀಸ್ತಾ ನದಿಯಲ್ಲಿ ಬುಧವಾರ ಹಠಾತ್ ಪ್ರವಾಹ ಉಂಟಾಗಿ 23 ಸೇನಾ ಯೋಧರು ನಾಪತ್ತೆಯಾಗಿದ್ದರು. ಅದೇ ದಿನ ಒಬ್ಬ ಸೈನಿಕನನ್ನು ರಕ್ಷಿಸಲಾಗಿತ್ತು. ಈ ಬಗ್ಗೆ ಶನಿವಾರ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್,...