ಕ್ರೀಡೆ6 months ago
ಮೀರಾಬಾಯಿ ಚಾನು ಭರ್ಜರಿ ಕಮ್ಬ್ಯಾಕ್: ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ!
ನವದೆಹಲಿ: ನಾರ್ವೆ ಫೋರ್ಡ್ನಲ್ಲಿ ನಡೆದ ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭಾರತದ ಮೀರಾಬಾಯಿ ಚಾನು ಭರ್ಜರಿ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದಿದ್ದಾರೆ. ಮೂರು ವರ್ಷಗಳ ಬಳಿಕ ಟೂರ್ನಿಗೆ ವಾಪಸ್ ಆಗಿದ...