ದೇಶ2 months ago
ಸ್ಪೀಕರ್ ಪೀಠದ ಮೇಲೆ ಕಾಗದ ಎಸೆದ ಗದ್ದಲ: 8 ಸಂಸದರು ಇಡೀ ಬಜೆಟ್ ಅಧಿವೇಶನದಿಂದ ಅಮಾನತು
ನವದೆಹಲಿ: ಲೋಕಸಭೆಯಲ್ಲಿ ಗಂಭೀರ ಅಶಿಸ್ತು ನಡೆದು, ಸ್ಪೀಕರ್ ಪೀಠದ ಮೇಲೆ ಕಾಗದಗಳನ್ನು ಹರಿದು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಸಂಸದರನ್ನ ಇಡೀ ಬಜೆಟ್ ಅಧಿವೇಶನದಿಂದಲೇ ಅಮಾನತುಗೊಳಿಸಲಾಗಿದೆ. ಈ ಬೆಳವಣಿಗೆಯಿಂದಾಗಿ ಸಂಸತ್ತಿನಲ್ಲಿ ತೀವ್ರ ರಾಜಕೀಯ ಗದ್ದಲ...