ರಾಜ್ಯ2 hours ago
Mandya ಜನರಿಗೆ ಗುಡ್ ನ್ಯೂಸ್! Aadhaar Seva Kendra ಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್
ನವದೆಹಲಿ: Mandya ಜಿಲ್ಲೆಯ ಜನರಿಗೆ ಕೇಂದ್ರ ಸರ್ಕಾರ ಮಹತ್ವದ ಸಿಹಿಸುದ್ದಿ ನೀಡಿದೆ. ಜಿಲ್ಲೆಯ ಬಹುಕಾಲದ ಬೇಡಿಕೆಯಾಗಿದ್ದ ಆಧಾರ್ ಸೇವಾ ಕೇಂದ್ರ (Aadhaar Seva Kendra) ಸ್ಥಾಪನೆಗೆ ಭಾರತ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ ಎಂದು ಮಂಡ್ಯ...