ದೇಶ5 days ago
ಇಂಧನ ಬೆಲೆ ಪ್ರಶ್ನೆಗೆ ಉರಿದ ಟ್ರಂಪ್; ಮಹಿಳಾ ವರದಿಗಾರ್ತಿಗೆ ಅವಹೇಳನ?
Donald Trump ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಇರಾನ್ ವಿರುದ್ಧದ ಯುದ್ಧ ಹಾಗೂ ಇಂಧನ ಬೆಲೆ ಏರಿಕೆ ಕುರಿತು ಕೇಳಿದ ಪ್ರಶ್ನೆಗೆ ಮಹಿಳಾ ಪತ್ರಕರ್ತೆಯ ಮೇಲೆ ಕೋಪಗೊಂಡು ಅವಹೇಳನಕಾರಿ ಪದ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಮೆರಿಕದ...