ಸಿನಿಮಾ2 hours ago
Balakrishna ಗೆ ಏಕಾಏಕಿ ಗಾಯ! ಸಿನಿಮಾ ಶೂಟಿಂಗ್ ಸ್ಥಗಿತ, ವೈದ್ಯರು ಹೇಳಿದ್ದೇನು ಗೊತ್ತಾ?
ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ಹಿಂದೂಪುರ ಶಾಸಕ ನಂದಮೂರಿ ಬಾಲಕೃಷ್ಣ (Balakrishna) ಅವರು ಹೊಸ ಸಿನಿಮಾ ‘NBK111’ ಚಿತ್ರೀಕರಣದ ವೇಳೆ ಗಾಯಗೊಂಡಿದ್ದು, ವೈದ್ಯರ ಸಲಹೆಯಂತೆ ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ (Surgery) ಒಳಗಾಗಲಿದ್ದಾರೆ. ಈ ಸುದ್ದಿ...