ಅಪರಾಧ4 months ago
ತಮಿಳು ಚಿತ್ರರಂಗಕ್ಕೆ ಡ್ರಗ್ಸ್ ಶಾಕ್: ನಟಿ ಅಂಜು ಕೃಷ್ಣ ಸೇರಿ ಎಂಟು ಮಂದಿ ಬಂಧನ
ಚೆನ್ನೈ: ತಮಿಳು ಚಿತ್ರರಂಗದಲ್ಲಿ ಮತ್ತೊಮ್ಮೆ ಡ್ರಗ್ಸ್ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದೆ. ನಟಿ ಅಂಜು ಕೃಷ್ಣ ಹಾಗೂ ಸಹಾಯಕ ನಿರ್ದೇಶಕಿ ವಿನ್ಸಿ ನಿವೇತಾ ಸೇರಿ ಒಟ್ಟು ಎಂಟು ಮಂದಿಯನ್ನು ಮೆಥಾಂಫೆಟಮೈನ್ ಮತ್ತು ಗಾಂಜಾ ಸಮೇತ ಪೊಲೀಸರು...